‘ಫೈಲಿಂಗ್’ ನಿಯಮಗಳಲ್ಲಿ ಬದಲಾವಣೆ ; ಜುಲೈ’ನಿಂದ 3 ವರ್ಷಗಳ ಅವಧಿ ಮುಗಿದ ‘GST ಫೈಲಿಂಗ್’ ನಿರ್ಬಂಧ
ನವದೆಹಲಿ : ಸರಕು ಮತ್ತು ಸೇವಾ ತೆರಿಗೆ ಜಾಲ (GSTN) GST ರಿಟರ್ನ್’ಗಳ ಸಲ್ಲಿಕೆಯಲ್ಲಿ ಗಮನಾರ್ಹ ಬದಲಾವಣೆಯನ್ನ ಘೋಷಿಸಿದ್ದು, ಜುಲೈ 2025ರ ತೆರಿಗೆ ಅವಧಿಯಿಂದ ಜಾರಿಗೆ ಬರುವ ಮೂಲ ಗಡುವು ದಿನಾಂಕದಿಂದ 3 ವರ್ಷಗಳ ಅವಧಿ ಮುಗಿದ ರಿಟರ್ನ್’ಗಳನ್ನ ಸಲ್ಲಿಸಲಾಗುವುದಿಲ್ಲ ಎಂದು ಕಡ್ಡಾಯಗೊಳಿಸಿದೆ. ಇದರರ್ಥ ತೆರಿಗೆದಾರರು ಜುಲೈ 2025ರ ಅವಧಿಗೆ ಆಗಸ್ಟ್ 2025ರಲ್ಲಿ ತಮ್ಮ ಮಾಸಿಕ ರಿಟರ್ನ್’ಗಳನ್ನ ಹೊಸ ಟೈಮ್-ಬಾರ್ ನೀತಿಗೆ ಬದ್ಧರಾಗಿ ಸಲ್ಲಿಸಬೇಕಾಗುತ್ತದೆ. ಪರಿಣಾಮ ಬೀರುವ ರಿಟರ್ನ್’ಗಳಲ್ಲಿ GSTR-1, GSTR-3B, GSTR-4, GSTR-5, GSTR-5A, GSTR-6, … Continue reading ‘ಫೈಲಿಂಗ್’ ನಿಯಮಗಳಲ್ಲಿ ಬದಲಾವಣೆ ; ಜುಲೈ’ನಿಂದ 3 ವರ್ಷಗಳ ಅವಧಿ ಮುಗಿದ ‘GST ಫೈಲಿಂಗ್’ ನಿರ್ಬಂಧ
Copy and paste this URL into your WordPress site to embed
Copy and paste this code into your site to embed