BIGG NEWS : ಸರಳ ವಾಸ್ತು ಗುರೂಜಿ ಮರ್ಡರ್ ಕೇಸ್ ಗೆ ಸ್ಪೋಟಕ ಟ್ವಿಸ್ಟ್ ; ಚಂದ್ರಶೇಖರ್ ಗುರೂಜಿ ಹತ್ಯೆ ಹಿಂದೆ ‘ಕೈ’ ನಾಯಕನ ಕೈವಾಡ..?

ಹುಬ್ಬಳ್ಳಿ: ಸರಳವಾಸ್ತು  ಕೊಲೆಯಾದ ಚಂದ್ರಶೇಖರ್ ಗುರೂಜಿ ಕೇಸ್‌ಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಕೊಲೆ ಕೇಸ್ ಹಿಂದೆ ಕಾಂಗ್ರೆಸ್ ನಾಯಕನ ಕೈವಾಡವಿದೆ  ಎನ್ನಲಾಗಿದೆ. ಚಂದ್ರಶೇಖರ್ ಗುರೂಜಿ ಕೊಲೆಯಿಂದ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದ್ದು, ಭೀಕರವಾಗಿ ಗುರೂಜಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಬೇನಾಮಿ ಆಸ್ತಿ ವಿಚಾರದಲ್ಲೇ ಈ ಕೊಲೆ ನಡೆದಿದೆ ಎಂದು ಪೊಲೀಸ್ ತನಿಖೆಯಿಂದ ಬಯಲಾಗಿತ್ತು. ಇದರ ನಡುವೆ ಧಾರವಾಡ ಜಿಲ್ಲೆಯ ಕಾಂಗ್ರೆಸ್ ಹಿರಿಯ ಮುಖಂಡ ದೀಪಕ್ ಚಿಂಚೋರೆ ಹೆಸರು ಕೇಳಿ ಬರುತ್ತಿದೆ. ನಮಸ್ಕಾರ, ಅಣ್ಣಾವ್ರೇ ನೀವು ಗುರೂಜಿಯನ್ನು … Continue reading BIGG NEWS : ಸರಳ ವಾಸ್ತು ಗುರೂಜಿ ಮರ್ಡರ್ ಕೇಸ್ ಗೆ ಸ್ಪೋಟಕ ಟ್ವಿಸ್ಟ್ ; ಚಂದ್ರಶೇಖರ್ ಗುರೂಜಿ ಹತ್ಯೆ ಹಿಂದೆ ‘ಕೈ’ ನಾಯಕನ ಕೈವಾಡ..?