BIGG NEWS : ಇದು ಆಕ್ಸಿಡೆಂಟ್ ಅಲ್ಲ ಕೊಲೆ : ಚಂದ್ರಶೇಖರ್ ಸಾವಿನ ಕುರಿತು ಶಾಸಕ ‘ಮಾಡಾಳು ವಿರೂಪಾಕ್ಷಪ್ಪ’ ಸ್ಪೋಟಕ ಹೇಳಿಕೆ

ದಾವಣಗೆರೆ : ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರನ ಸಾವಿನ ಬಗ್ಗೆ ಬಿಜೆಪಿ ( BJP) ಶಾಸಕ ಮಾಡಾಳು ವಿರೂಪಾಕ್ಷಪ್ಪ ಸ್ಪೋಟಕ ಹೇಳಿಕೆ ನೀಡಿದ್ದಾರೆ.  ಘಟನೆ ಕುರಿತು ಕಳವಳ ವ್ಯಕ್ತಪಡಿಸಿದ ಶಾಸಕರು ಸುದ್ದಿಗಾರರ ಜೊತೆ ಮಾತನಾಡಿದ್ದಾರೆ. ಘಟನೆಯಿಂದ ಬಹಳ ಬೇಜಾರಾಗಿದೆ.  ಇದು ಆಕ್ಸಿಡೆಂಟ್ ಅಲ್ಲ ಕೊಲೆ ಎಂದು ಹೇಳಿದ್ದಾರೆ. ಇದು ಆಕ್ಸಿಡೆಂಟ್ ಆಗೋಕೆ ಸಾಧ್ಯವಿಲ್ಲ, ಎಷ್ಟೇ ವೇಗವಾಗಿ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದರೂ ತುಂಗಾ ನಾಲೆಗೆ ಬೀಳುವುದಕ್ಕೆ ಚಾನ್ಸೇ ಇಲ್ಲ…ಚಂದ್ರುವನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. … Continue reading BIGG NEWS : ಇದು ಆಕ್ಸಿಡೆಂಟ್ ಅಲ್ಲ ಕೊಲೆ : ಚಂದ್ರಶೇಖರ್ ಸಾವಿನ ಕುರಿತು ಶಾಸಕ ‘ಮಾಡಾಳು ವಿರೂಪಾಕ್ಷಪ್ಪ’ ಸ್ಪೋಟಕ ಹೇಳಿಕೆ