Crime News: ಚಂಡೀಗಢದಲ್ಲಿ ಬೆಚ್ಚಿಬೀಳಿಸೋ ಘಟನೆ: ಮಹಿಳೆ ಅಪಹರಿಸಿ, ನಾಲ್ಕು ದಿನ ಸಾಮೂಹಿಕ ಅತ್ಯಾಚಾರವೆಸಗಿದ ಇಬ್ಬರು ಕೀಚಕರು

ಚಂಡೀಗಢ: ಮಹಿಳೆಯೊಬ್ಬಳನ್ನು ಅಪಹರಿಸಿರುವಂತ ಇಬ್ಬರು ಕೀಚಕರು, ಸತತ ನಾಲ್ಕು ದಿನ ಸಾಮೂಹಿಕ ಅತ್ಯಾಚಾರವೆಸಗಿರೋ ಘಟನೆ, ಚಂಡೀಗಢದಲ್ಲಿ ನಡೆದಿರೋದು ವರದಿಯಾಗಿದೆ. ಮಹಿಳೆ ಅಪಹರಿಸಿದಂತ ಇಬ್ಬರು ಆರೋಪಿಗಳು, ನಿದ್ರೆ ಬರೋ ಔಷಧಿ ನೀಡಿ, ತಮ್ಮ ಬಾಡಿಗೆ ಕೋಣೆಯಲ್ಲಿ ನಾಲ್ಕು ದಿನಗಳ ಕಾಲ ಕೂಡಿ ಹಾಕಿ ಅತ್ಯಾಚಾರವೆಸಗಿರೋದಾಗಿ ತಿಳಿದು ಬಂದಿದೆ. ಪೊಲೀಸರ ಪ್ರಕಾರ, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೊಬ್ಬನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ ಶಂಕಿತನನ್ನು ಪರ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಪರ್ವಿಂದರ್ ಸಿಂಗ್ ಹಾಗೂ ಮತ್ತೊಬ್ಬ ಆರೋಪಿಯಿಂದ ಹೀಗೆ ಮಹಿಳೆಯನ್ನು … Continue reading Crime News: ಚಂಡೀಗಢದಲ್ಲಿ ಬೆಚ್ಚಿಬೀಳಿಸೋ ಘಟನೆ: ಮಹಿಳೆ ಅಪಹರಿಸಿ, ನಾಲ್ಕು ದಿನ ಸಾಮೂಹಿಕ ಅತ್ಯಾಚಾರವೆಸಗಿದ ಇಬ್ಬರು ಕೀಚಕರು