ಹೋಳಿ ದಿನ ‘ತಿಳಿ ಕಂದು ಬಣ್ಣ’ದಲ್ಲಿ ಕಾಣಿಸ್ತಾನಂತೆ ಚಂದಮಾಮ ; ಇದಕ್ಕೇನು ಕಾರಣ ಗೊತ್ತಾ?

ನವದೆಹಲಿ : ಭೌಗೋಳಿಕ ದೃಷ್ಟಿಕೋನದಿಂದ ಗ್ರಹಣ ಸಂಭವಿಸುವುದನ್ನ ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ, ಗ್ರಹಣದ ವಿದ್ಯಮಾನವನ್ನ ಧಾರ್ಮಿಕ ದೃಷ್ಟಿಕೋನದಿಂದ ಅಶುಭವೆಂದು ಪರಿಗಣಿಸಲಾಗುತ್ತೆ. ಆದ್ದರಿಂದ, ಗ್ರಹಣ ಸಮಯದಲ್ಲಿ ಶುಭ ಕಾರ್ಯಗಳ ಜೊತೆಗೆ, ಹೊರಗೆ ಹೋಗುವುದು, ಮರಗಳು ಮತ್ತು ಸಸ್ಯಗಳನ್ನ ಸ್ಪರ್ಶಿಸುವುದು, ಮಲಗುವುದು ಅಥವಾ ತಿನ್ನುವುದು ಮತ್ತು ಕುಡಿಯುವುದು ಮುಂತಾದ ಅನೇಕ ವಿಷಯಗಳನ್ನ ನಿಷೇಧಿಸಲಾಗಿದೆ. ಇನ್ನು ಗ್ರಹಣಕ್ಕೆ ಕೆಲವು ಗಂಟೆಗಳ ಮೊದಲು ಸೂತಕ ಅವಧಿ ಕೂಡ ಪ್ರಾರಂಭವಾಗುತ್ತೆ. ಈ ವರ್ಷ, ವರ್ಷದ ಮೊದಲ ಚಂದ್ರ ಗ್ರಹಣವು 2024ರ ಮಾರ್ಚ್ 25 … Continue reading ಹೋಳಿ ದಿನ ‘ತಿಳಿ ಕಂದು ಬಣ್ಣ’ದಲ್ಲಿ ಕಾಣಿಸ್ತಾನಂತೆ ಚಂದಮಾಮ ; ಇದಕ್ಕೇನು ಕಾರಣ ಗೊತ್ತಾ?