BIG NEWS : 2023ರ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಭಾರತಕ್ಕೆ ಭೇಟಿ?: ರಷ್ಯಾದ ಶೆರ್ಪಾ ಹೇಳಿದ್ದೇನು?

ಮಾಸ್ಕೋ (ರಷ್ಯಾ): 2023 ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸುವ ಸಾಧ್ಯತೆಯಿದೆ ಎಂದು ರಷ್ಯಾದ ಜಿ 20 (ಶೆರ್ಪಾ) ಸ್ವೆಟ್ಲಾನಾ ಲುಕಾಶ್ ಹೇಳಿದ್ದಾರೆ. “ಸಹಜವಾಗಿ, ರಷ್ಯಾದ ಅಧ್ಯಕ್ಷರು ಭಾರತದಲ್ಲಿ ನಡೆಯುವ 2023ರ ಜಿ 20 ಶೃಂಗಸಭೆಗೆ ಹೋಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ, ಇದನ್ನು ನಿರ್ಧರಿಸುವುದು ಅವರಿಗೆ ಬಿಟ್ಟದ್ದು. ಈಗ ಮುಂದಿನ ಶೃಂಗಸಭೆಯು ಒಂದು ವರ್ಷ ಮುಂದಿದೆ. ಅಂತಹ ಪ್ರಶ್ನೆಗೆ ನಾನು ಉತ್ತರಿಸಲಾರೆ. ನನ್ನ ಪ್ರಕಾರ ಮುಂದಿನ ವರ್ಷ … Continue reading BIG NEWS : 2023ರ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಭಾರತಕ್ಕೆ ಭೇಟಿ?: ರಷ್ಯಾದ ಶೆರ್ಪಾ ಹೇಳಿದ್ದೇನು?