Chanakya Niti : ಈ 5 ತಪ್ಪುಗಳಿಂದ ಎಂದಿಗೂ ‘ಹಣ’ ಉಳಿಯೋದಿಲ್ಲ, ಆರ್ಥಿಕ ಸ್ಥಿತಿ ಹದಗೆಡುತ್ತೆ!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಜೀವನಕ್ಕೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಹಣ. ಹಣವಿಲ್ಲದೆ ವ್ಯಕ್ತಿ ಏನೂ ಅಲ್ಲ. ಎಷ್ಟೋ ಜನ ಕಷ್ಟಪಟ್ಟರೂ ಮನೆಯಲ್ಲಿ ಹಣ ಉಳಿಯುತ್ತಿಲ್ಲ. ಅಂತಹ ಜನರ ಮನೆಯ ಆರ್ಥಿಕ ಪರಿಸ್ಥಿತಿ ಯಾವಾಗಲೂ ಕೆಟ್ಟದಾಗಿರುತ್ತದೆ. ಆ‍ದ್ರೆ, ಜಗತ್ತಿನಲ್ಲಿ ಯಾವಾಗಲೂ ಸುಧಾರಣೆಗೆ ಅವಕಾಶವಿದೆ. ಆಚಾರ್ಯ ಚಾಣಕ್ಯರು ಕೆಲವೇ ದಿನಗಳಲ್ಲಿ ತನ್ನ ಆರ್ಥಿಕ ಸ್ಥಿತಿಯನ್ನ ಹೇಗೆ ಸುಧಾರಿಸಬಹುದು ಮತ್ತು ಶ್ರೀಮಂತರಾಗಬಹುದು ಎಂದು ಹೇಳಿದ್ದಾರೆ. ಮನುಷ್ಯನು ಈ ಬಗ್ಗೆ ಸ್ವಲ್ಪ ಜಾಗೃತರಾಗಿರಬೇಕು ಮತ್ತು ತನ್ನ ತಪ್ಪುಗಳನ್ನ ಸರಿಪಡಿಸಬೇಕಾಗಿದೆ. ವ್ಯರ್ಥ ಖರ್ಚು.! ಒಬ್ಬ … Continue reading Chanakya Niti : ಈ 5 ತಪ್ಪುಗಳಿಂದ ಎಂದಿಗೂ ‘ಹಣ’ ಉಳಿಯೋದಿಲ್ಲ, ಆರ್ಥಿಕ ಸ್ಥಿತಿ ಹದಗೆಡುತ್ತೆ!