ಚಾಮರಾಜನಗರದಲ್ಲಿ 2 ಹುಲಿಮರಿ ಸಾವು ಕೇಸ್: ವಾಸ್ತವಾಂಶ ವರದಿ ನೀಡಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ
ಬೆಂಗಳೂರು: ಚಾಮರಾಜನಗರದಲ್ಲಿ ಎರಡು ಹುಲಿಮರಿಗಳು ಸಾವನ್ನಪ್ಪಿದ ಘಟನೆಯನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೇ ಈ ಸಂಬಂಧ ಐದು ದಿನಗಳಲ್ಲಿ ವಾಸ್ತವಾಂಶದ ವರದಿಯನ್ನು ನೀಡಲು ಆದೇಶಿಸಿದ್ದಾರೆ. ಈ ಕುರಿತಂತೆ ಆದೇಶ ಹೊರಡಿಸಿರುವಂತ ಅವರು, ಚಾಮರಾಜನಗರ ಜಿಲ್ಲೆ ಕಾವೇರಿ ವನ್ಯಜೀವಿ ಧಾಮದ ಹೊಳೆಮೂರ್ದಟ್ಟಿ, ಗಸ್ತಿನ ಕಿರುಬನಕಲ್ಲುಗುಡ್ಡ ಬಳಿ 2 ಹುಲಿಯ ಮರಿಗಳು ಸಾವಿಗೀಡಾಗಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ತಾಯಿ ಹುಲಿಯ ಬಗ್ಗೆ ಮಾಹಿತಿ ಅಲಭ್ಯವಾಗಿದೆ ಎಂದೂ ಅನುಮಾನಗಳು ವ್ಯಕ್ತವಾಗಿವೆ ಎಂದಿದ್ದಾರೆ. ಈ ಹುಲಿ ಮರಿಗಳನ್ನು ತಾಯಿ … Continue reading ಚಾಮರಾಜನಗರದಲ್ಲಿ 2 ಹುಲಿಮರಿ ಸಾವು ಕೇಸ್: ವಾಸ್ತವಾಂಶ ವರದಿ ನೀಡಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ
Copy and paste this URL into your WordPress site to embed
Copy and paste this code into your site to embed