BIGG NEWS: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ; ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ!

ಚಾಮರಾಜಪೇಟೆ: ನಗರದ ಈದ್ಗಾ ಮೈದಾನ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಯಾಕೆಂದರೆ ಇಷ್ಟು ದಿನ  ಮುಸ್ಲಿಂ ಸಮುದಾಯ ಈದ್ಗಾ ಮೈದಾನ ನಮ್ಮದು ಎಂದು ಹೇಳುತ್ತಿದ್ದರೆ, ಬಿಬಿಎಂಪಿ  ಅದು  ಆಟದ ಮೈದಾನ ಬಿಬಿಎಂಪಿಗೆ ಸೇರಿದ್ದು ಅಂತ ಹೇಳಿದೆ ಕೊನೆಗೂ  ಎಲ್ಲಾ ವಾದ-ವಿವಾದ ಮುಗಿದು ಸರ್ಕಾರದ ಸುಪರ್ದಿಗೆ ಈದ್ಗಾ ಮೈದಾನ ಸಿಕ್ಕಿದೆ. ಸ್ವಾತಂತ್ರ್ಯ ದಿನದಂದು ಸರ್ಕಾರದಿಂದ ಇಲ್ಲಿ ಧ್ವಜಾರೋಹಣ ಕೂ ಮಾಡಲಾಗಿತ್ತು. ಆದರೆ ಇದೀಗ ಗಣೇಶ ಹಬ್ಬದ  ಕುರಿತು ಜಟಾಪಟಿ  ಶುರುವಾಗಿದೆ. ಸ್ವಲ್ಪ ದಿನ ತಣ್ಣಾಗಿದ್ದ ವಿವಾದ ಮತ್ತೆ ಭುಗಿಲೆದ್ದಿದೆ. … Continue reading BIGG NEWS: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ; ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ!