ಚಾಮರಾಜನಗರ : ಎರಡು ಕೋಮಿನ ನಡುವೆ ಘರ್ಷಣೆ,ಪೊಲೀಸರಿಂದ ಪಥಸಂಚಲನ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ವೀಲಿಂಗ್ ವಿಚಾರವಾಗಿ ಎರಡು ಕೋಮುಗಳ ನಡುವೆ ಶನಿವಾರ ಘರ್ಷಣೆ ನಡೆದಿದ್ದು ಜಾಗೃತಿಗಾಗಿ ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ಪಥಸಂಚಲನ ನಡೆಯಿತು. ಪಥಸಂಚಲನವು ಪ್ರವಾಸಿ ಮಂದಿರದಿಂದ ಹೊರಟು, ಗುಂಡ್ಲುಪೇಟೆ ವೃತ್ತ, ಮೇಲಗಡೆ ನಾಯಕರ ಬೀದಿ ನಾಗಪ್ಪಶೆಟ್ಟರ ಚೌಕದ ಮೂಲಕ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಮರಳ್ಳಿ ವೃತ್ತ, ಭುವನೇಶ್ವರಿ ವೃತ್ತ, ರಥದ ಬೀದಿ, ಖಡಕ್ ಮೊಹಲ್ಲ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಸುಲ್ತಾನ್ ಷರೀಪ್ ವೃತ್ತ ಮುಖಾಂತರ ಮತ್ತೆ ಪ್ರವಾಸಿ ಮಂದಿರದಲ್ಲಿ … Continue reading ಚಾಮರಾಜನಗರ : ಎರಡು ಕೋಮಿನ ನಡುವೆ ಘರ್ಷಣೆ,ಪೊಲೀಸರಿಂದ ಪಥಸಂಚಲನ