ಚಾಮರಾಜನಗರ: ನಿವೃತ್ತಿ ಬಳಿಕ ತಾಯ್ನಾಡಿಗೆ ಮರಳಿದ ನಿವೃತ್ತ ಯೋಧ: ನಗರದಲ್ಲಿ ಅದ್ದೂರಿ ಸ್ವಾಗತ
ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ : ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ಸೇವೆಸಲ್ಲಿಸಿ ಸೇವಾ ನಿವೃತ್ತಿಹೊಂದಿ ಸ್ವಗ್ರಾಮಕ್ಕೆ ಮರಳಿದ ಯೋಧರಿಗೆ ಭವ್ಯ ಸ್ವಾಗತ ಕೋರಲಾಯಿತು. ಇಂದು ತಾಯ್ನಾಡು ಚಾಮರಾಜನಗರಕ್ಕೆ ಬಂದಿಳಿದ ನಿವೃತ್ತ ಯೋಧ ಅಂತೋಣಿ ರೂಬಿನ್ ಮೋಸೆಸ್ ಅವರನ್ನು ನಗರದ ಭುವನೇಶ್ವರಿ ವೃತ್ತದಲ್ಲಿ ನಗರದ ಸಂತ ಪೌಲರ ದೇವಾಲಯದ ಧರ್ಮಗುರುಗಳಾದ ಸ್ವಾಮಿ ಅಂತೋಣಪ್ಪ ಸಿ., ಶಾಸಕ ಸಿ.ಪುಟ್ಟರಂಗಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯನಿದೇವಿ ಹೂಗುಚ್ಚ ನೀಡಿ ಶಾಲುಹೊದಿಸಿ ಸನ್ಮಾನಿಸಿ ಸ್ವಾಗತಿಸಿ ಬರಮಾಡಿಕೊಂಡರು. ಇದಕ್ಕೂ ಮುನ್ನಾ ನಗರದ ಮೈಸೂರು … Continue reading ಚಾಮರಾಜನಗರ: ನಿವೃತ್ತಿ ಬಳಿಕ ತಾಯ್ನಾಡಿಗೆ ಮರಳಿದ ನಿವೃತ್ತ ಯೋಧ: ನಗರದಲ್ಲಿ ಅದ್ದೂರಿ ಸ್ವಾಗತ
Copy and paste this URL into your WordPress site to embed
Copy and paste this code into your site to embed