BIGG NEWS : ಈಶಾನ್ಯದಲ್ಲಿ ಕಾರ್ಯ ನಿರ್ವಹಿಸುವ ‘AIS ಅಧಿಕಾರಿ’ಗಳಿಗೆ ನೀಡಿದ್ದ ‘ಪ್ರೋತ್ಸಾಹ ಧನ, ಭತ್ಯೆ’ ಹಿಂಪಡೆದ ಕೇಂದ್ರ ಸರ್ಕಾರ

ನವದೆಹಲಿ : ಈಶಾನ್ಯ ವಲಯದಲ್ಲಿ ನೇಮಕಕ್ಕಾಗಿ ಅಖಿಲ ಭಾರತ ಸೇವಾ (AIS) ಅಧಿಕಾರಿಗಳಿಗೆ ನೀಡಲಾದ ಅನೇಕ ಪ್ರೋತ್ಸಾಹಕಗಳು ಮತ್ತು ಭತ್ಯೆಗಳನ್ನ ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 23ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಈ ಆದೇಶವನ್ನ ಜಾರಿಗೆ ತರಲಾಗಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DOPT) ಶುಕ್ರವಾರ ಎಲ್ಲಾ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿದ ಆದೇಶದಲ್ಲಿ ಈಶಾನ್ಯದಲ್ಲಿ ನೇಮಕಗೊಂಡ ಎಐಎಸ್ ಅಧಿಕಾರಿಗಳಿಗೆ ನೀಡಲಾಗುವ ಇತರ ಪ್ರೋತ್ಸಾಹಕಗಳ ಜೊತೆಗೆ ಹೆಚ್ಚುವರಿ 25% … Continue reading BIGG NEWS : ಈಶಾನ್ಯದಲ್ಲಿ ಕಾರ್ಯ ನಿರ್ವಹಿಸುವ ‘AIS ಅಧಿಕಾರಿ’ಗಳಿಗೆ ನೀಡಿದ್ದ ‘ಪ್ರೋತ್ಸಾಹ ಧನ, ಭತ್ಯೆ’ ಹಿಂಪಡೆದ ಕೇಂದ್ರ ಸರ್ಕಾರ