ಹಿಂದಿಭಾಷೆಗೆ ‘1600 ಕೋಟಿ’ ನೀಡಿರುವ ಕೇಂದ್ರ ಕನ್ನಡಕ್ಕೆ ಕೇವಲ ‘3 ಕೋಟಿ’ ನೀಡಿ ತಾರತಮ್ಯ: ಬಿಕೆ ಹರಿಪ್ರಸಾದ್

ಬೆಂಗಳೂರು: ನಿನ್ನೆ ಸದನದಲ್ಲಿ ಭಾಷಾ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆದಿದ್ದು, ಹಿಂದಿ ಭಾಷೆ ಅಭಿವೃದ್ಧಿಗೆ ರೂ.1600 ಕೋಟಿ, ಸಂಸ್ಕೃತಕ್ಕೆ ರೂ.400ಕೋಟಿ ಇಟ್ಟಿರುವ ಕೇಂದ್ರ ಸರ್ಕಾರ, ಶಾಸ್ತ್ರೀಯ ಭಾಷೆಯಾಗಿರುವ ಕನ್ನಡಕ್ಕೆ ಕೇವಲ ರೂ.3 ಕೋಟಿ ನೀಡಿ ತಾರತಮ್ಯ ಎಸಗುತ್ತಿದೆ ಎಂದು ಮೇಲ್ಮನೆಯಲ್ಲಿ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಗಮನ ಸೆಳೆದರು. ಹುಬ್ಬಳ್ಳಿಯಲ್ಲಿ ಸೃಷ್ಟಿಯಾಗದ ಉದ್ಯೋಗ : ‘ಇನ್ಫೋಸಿಸ್’ ಜೊತೆ ಸಭೆ : ಸಚಿವ ಎಂಬಿ ಪಾಟೀಲ್ ಹಿಂದಿ ಸಾಹಿತಿಗಳಿಗೆ 5 ಜ್ಞಾನಪೀಠ ಬಂದಿದ್ದರೆ, ಕನ್ನಡಕ್ಕೆ 8 ಜ್ಞಾನಪೀಠ ಬಂದಿವೆ. ಕನ್ನಡವನ್ನು ಶಾಸ್ತ್ರೀಯ … Continue reading ಹಿಂದಿಭಾಷೆಗೆ ‘1600 ಕೋಟಿ’ ನೀಡಿರುವ ಕೇಂದ್ರ ಕನ್ನಡಕ್ಕೆ ಕೇವಲ ‘3 ಕೋಟಿ’ ನೀಡಿ ತಾರತಮ್ಯ: ಬಿಕೆ ಹರಿಪ್ರಸಾದ್