Big news: ಆಗಸ್ಟ್ 26ಕ್ಕೆ ನಿವೃತ್ತರಾಗಲಿರುವ ʻಸಿಜೆಐ ಎನ್‌.ವಿ ರಮಣʼರಿಗೆ ತಮ್ಮ ಉತ್ತರಾಧಿಕಾರಿಯನ್ನು ಸೂಚಿಸುವಂತೆ ಕೇಂದ್ರ ಮನವಿ

ನವದೆಹಲಿ: ಆಗಸ್ಟ್ 26 ರಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಎನ್‌.ವಿ ರಮಣ ( NV Ramana) ಅವರು ನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ, ತಮ್ಮ ಉತ್ತರಾಧಿಕಾರಿಯನ್ನು ನಾಮನಿರ್ದೇಶನ ಮಾಡುವಂತೆ ಬುಧವಾರ ಕಾನೂನು ಮತ್ತು ನ್ಯಾಯ ಸಚಿವಾಲಯದಿಂದ ಸಂದೇಶ ಬಂದಿದ್ದು, ತಮ್ಮ ಉತ್ತರಾಧಿಕಾರಿಯನ್ನು ಶಿಫಾರಸು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಕನ್ವೆನ್ಷನ್ ಪ್ರಕಾರ, ಸಿಜೆಐ ಅತ್ಯಂತ ಹಿರಿಯ ನ್ಯಾಯಾಧೀಶರ ಹೆಸರನ್ನು ಉತ್ತರಾಧಿಕಾರಿಯಾಗಿ ಶಿಫಾರಸು ಮಾಡುತ್ತಾರೆ ಎನ್ನಲಾಗಿದೆ. ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗುವ ಈ ಸಾಲಿನಲ್ಲಿ ಜಸ್ಟಿಸ್ ಉದಯ್ … Continue reading Big news: ಆಗಸ್ಟ್ 26ಕ್ಕೆ ನಿವೃತ್ತರಾಗಲಿರುವ ʻಸಿಜೆಐ ಎನ್‌.ವಿ ರಮಣʼರಿಗೆ ತಮ್ಮ ಉತ್ತರಾಧಿಕಾರಿಯನ್ನು ಸೂಚಿಸುವಂತೆ ಕೇಂದ್ರ ಮನವಿ