ಭಯೋತ್ಪಾದನಾ ದಾಳಿ: ರಾಜೌರಿ ಹಾಗೂ ಪೂಂಚ್‌ನಲ್ಲಿ 1,800 ಸೈನಿಕರ ನಿಯೋಜನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಹಾಗೂ ಪೂಂಚ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರ ಹೆಚ್ಚಿನ ಸೈನಿಕರನ್ನು ನಿಯೋಜಿಸಲು ಕೇಂದ್ರ ನಿರ್ಧರಿಸಿದ್ದು, ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮೂಲಗಳು ಹೇಳುವಂತೆ ಸಿಆರ್‌ಪಿಎಫ್‌ನ (ಕೇಂದ್ರ ಮೀಸಲು ಪೊಲೀಸ್ ಪಡೆ) ಸುಮಾರು 1,800 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೂಂಚ್‌ ಮತ್ತು ರಜೌರಿಯಲ್ಲಿ ಎರಡು ದಿನಗಳ ಅಂತರದಲ್ಲಿ 2 ಪ್ರತ್ಯೇಕ ದಾಳಿ ನಡೆಸಲಾಗಿತ್ತು. ದಾಳಿಗಳ ನಂತರ ವ್ಯಾಪಕ ಭೀತಿಯಿಂದ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದು, ಜನರನ್ನು ರಕ್ಷಿಸುವಲ್ಲಿ ಆಡಳಿತ ವಿಫಲವಾಗಿದೆ ಎಂದು ಹಲವರು ಆರೋಪಿಸಿದ್ದಾರೆ. … Continue reading ಭಯೋತ್ಪಾದನಾ ದಾಳಿ: ರಾಜೌರಿ ಹಾಗೂ ಪೂಂಚ್‌ನಲ್ಲಿ 1,800 ಸೈನಿಕರ ನಿಯೋಜನೆ