‘CAA’ ಅರ್ಜಿದಾರರ ಸಹಾಯಕ್ಕೆ ಪೋರ್ಟಲ್ ನಂತ್ರ ‘ಸಹಾಯವಾಣಿ ಸಂಖ್ಯೆ’ ಪ್ರಾರಂಭಿಸಿದ ಕೇಂದ್ರ ಸರ್ಕಾರ
ನವದೆಹಲಿ : ಭಾರತೀಯ ಪೌರತ್ವಕ್ಕಾಗಿ ಅರ್ಜಿದಾರರಿಗೆ ಸಹಾಯ ಮಾಡಲು ಸಹಾಯವಾಣಿ ಸಂಖ್ಯೆಯನ್ನ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಗೃಹ ಸಚಿವಾಲಯ ಬುಧವಾರ ತಿಳಿಸಿದೆ. ಈ ಹಿಂದೆ, ಗೃಹ ಸಚಿವಾಲಯವು ಅರ್ಜಿದಾರರ ಅನುಕೂಲಕ್ಕಾಗಿ ಪೋರ್ಟಲ್ ಸಿದ್ಧಪಡಿಸಿತ್ತು, ಏಕೆಂದರೆ ಇಡೀ ಪ್ರಕ್ರಿಯೆಯು ಆನ್ ಲೈನ್ ನಲ್ಲಿರುತ್ತದೆ. ಅರ್ಜಿದಾರರು ಪ್ರಯಾಣ ದಾಖಲೆಗಳಿಲ್ಲದೆ ಭಾರತಕ್ಕೆ ಪ್ರವೇಶಿಸಿದ ವರ್ಷವನ್ನ ಘೋಷಿಸಬೇಕು. 2014ರ ಡಿಸೆಂಬರ್ 31 ಕ್ಕಿಂತ ಮೊದಲು ಭಾರತಕ್ಕೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡಲು ವಿವಾದಾತ್ಮಕ ಪೌರತ್ವ … Continue reading ‘CAA’ ಅರ್ಜಿದಾರರ ಸಹಾಯಕ್ಕೆ ಪೋರ್ಟಲ್ ನಂತ್ರ ‘ಸಹಾಯವಾಣಿ ಸಂಖ್ಯೆ’ ಪ್ರಾರಂಭಿಸಿದ ಕೇಂದ್ರ ಸರ್ಕಾರ
Copy and paste this URL into your WordPress site to embed
Copy and paste this code into your site to embed