‘ಅಕ್ಕಿ ಬೆಲೆ’ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ಪ್ರಯತ್ನ: ದಾಸ್ತಾನು ಸಂಗ್ರಹದ ಮಾಹಿತಿ ನೀಡುವಂತೆ ಸೂಚನೆ

ಬೆಂಗಳೂರು: ದೇಶದಲ್ಲಿ ಅಕ್ಕಿ ಬೆಲೆ ವಿಪರೀತವಾಗಿ ಹೆಚ್ಚಿದೆ. ರಾಜ್ಯದಲ್ಲಿಯೂ ಮಳೆ ಕೊರತೆಯಿಂದಾಗಿ ಭತ್ತದ ಇಳುವರಿ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆಯೂ ಜಾಸ್ತಿಯಾಗಿದೆ. ದೇಶದಲ್ಲಿ ಪ್ರಸ್ತುತ ಕೆಜಿ ಅಕ್ಕಿಗೆ ಸರಾಸರಿ 43 ರೂ. ಇದೆ. ಕೆಲ ಬ್ರಾಂಡ್‌ನ ಅಕ್ಕಿಯ ದರ 55-60 ರೂ. ಇದೆ. ಕೆಲವರು ಕೃತಕ ಅಭಾವ ಸೃಷ್ಟಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಹೆಚ್ಚಳವಾಗುವ ಆತಂಕ ತಂದೊಡ್ಡಿದೆ. ಹೀಗಾಗಿ, ಕೇಂದ್ರ ಸರ್ಕಾರ ಸಬ್ಸಿಡಿ ದರದಲ್ಲಿ ಅಕ್ಕಿ ಮಾರಾಟ ಮುಂದಾಗಿರುವ ಮೂಲಕ ಅಕ್ಕಿ ಬೆಲೆ ನಿಯಂತ್ರಣಕ್ಕೆ ಹೊಸ … Continue reading ‘ಅಕ್ಕಿ ಬೆಲೆ’ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ಪ್ರಯತ್ನ: ದಾಸ್ತಾನು ಸಂಗ್ರಹದ ಮಾಹಿತಿ ನೀಡುವಂತೆ ಸೂಚನೆ