‘SBI ಗ್ರಾಹಕ’ರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ; ಅಪ್ಪಿತಪ್ಪಿಯೂ ಇಂತಹ ‘ಲಿಂಕ್, ಫೈಲ್’ ಮೇಲೆ ಕ್ಲಿಕ್ ಮಾಡಬೇಡಿ!

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರನ್ನ ಗುರಿಯಾಗಿಸಿಕೊಂಡು ಹೊಸ ಹಗರಣದ ಬಗ್ಗೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಎಚ್ಚರಿಕೆ ನೀಡಿದೆ. ಭಾರತ ಸರ್ಕಾರದ ನೋಡಲ್ ಏಜೆನ್ಸಿಯ ಸಲಹೆಯ ಪ್ರಕಾರ, ನಕಲಿ ” SBI ರಿವಾರ್ಡ್ಗಳನ್ನು” ರಿಡೀಮ್ ಮಾಡಲು ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಬಳಕೆದಾರರನ್ನ ಪ್ರೇರೇಪಿಸುವ ಮೋಸದ ಸಂದೇಶಗಳನ್ನ ಸ್ಕ್ಯಾಮರ್’ಗಳು ಪ್ರಸಾರ ಮಾಡುತ್ತಿದ್ದಾರೆ. ತನ್ನ ಸಾಮಾಜಿಕ ಮಾಧ್ಯಮ ಚಾನೆಲ್’ನಲ್ಲಿ ಪಿಐಬಿ ಅಂತಹ ಒಂದು ಸಂದೇಶವನ್ನ ಹಂಚಿಕೊಂಡಿದ್ದು, ಬಳಕೆದಾರರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಇನ್ನು ಯಾವುದೇ ಅನಪೇಕ್ಷಿತ … Continue reading ‘SBI ಗ್ರಾಹಕ’ರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ; ಅಪ್ಪಿತಪ್ಪಿಯೂ ಇಂತಹ ‘ಲಿಂಕ್, ಫೈಲ್’ ಮೇಲೆ ಕ್ಲಿಕ್ ಮಾಡಬೇಡಿ!