BIG NEWS: ʻ2023-24ರ ಕೇಂದ್ರ ಬಜೆಟ್‌ʼಗಾಗಿ ಸಲಹೆಗಳನ್ನು ನೀಡುವಂತೆ ನಾಗರಿಕರಿಗೆ ಕೇಂದ್ರ ಆಹ್ವಾನ | Centre Invites Suggestions

ನವದೆಹಲಿ: ಮುಂದಿನ ವರ್ಷ ಫೆಬ್ರವರಿಯಲ್ಲಿ ಮಂಡಿಸಲಿರುವ 2023-24ರ ಕೇಂದ್ರ ಬಜೆಟ್‌(Union Budget)ಗೆ ಸರ್ಕಾರವು ಜನರಿಂದ ಅವರ ಆಲೋಚನೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ‘ಮೈ ಗವ್’ ವೇದಿಕೆಯಿಂದ ಪತ್ರಿಕಾ ಪ್ರಕಟಣೆಯನ್ನು ಟ್ವೀಟ್ ಮಾಡಿ, ಜನರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ. “2023-2024ರ ಕೇಂದ್ರ ಬಜೆಟ್‌ಗೆ ಐಡಿಯಾಗಳು ಮತ್ತು ಸಲಹೆಗಳನ್ನು ಆಹ್ವಾನಿಸಲಾಗುತ್ತಿದೆ | http://MyGov.in,” ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. Inviting Ideas and Suggestions for Union Budget 2023-2024 | https://t.co/Cm7oOF2RXB https://t.co/UmSUYdEPaO — … Continue reading BIG NEWS: ʻ2023-24ರ ಕೇಂದ್ರ ಬಜೆಟ್‌ʼಗಾಗಿ ಸಲಹೆಗಳನ್ನು ನೀಡುವಂತೆ ನಾಗರಿಕರಿಗೆ ಕೇಂದ್ರ ಆಹ್ವಾನ | Centre Invites Suggestions