ಜೂನ್ 30ರೊಳಗೆ ‘ಏಕೀಕೃತ ಪಿಂಚಣಿ ಯೋಜನೆ’ ಆಯ್ಕೆ ಮಾಡಿ, ಸರ್ಕಾರಿ ನೌಕರರಿಗೆ ಕೇಂದ್ರದ ಸೂಚನೆ
ನವದೆಹಲಿ : ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಹೊಸದಾಗಿ ಪರಿಚಯಿಸಲಾದ ಏಕೀಕೃತ ಪಿಂಚಣಿ ಯೋಜನೆ (UPS) ಆಯ್ಕೆ ಮಾಡಲು ಜೂನ್ 30, 2025 ರವರೆಗೆ ಅವಕಾಶವಿದೆ. ಏಪ್ರಿಲ್ 1, 2025ರಿಂದ ಅಧಿಕೃತವಾಗಿ ಜಾರಿಗೆ ಬರುವ UPS, NPSನ ಅಸ್ತಿತ್ವದಲ್ಲಿರುವ ನಿಬಂಧನೆಗಳಿಗೆ ವ್ಯತಿರಿಕ್ತವಾಗಿ ನಿವೃತ್ತಿಯ ನಂತ್ರ ಖಚಿತವಾದ ಮಾಸಿಕ ಪಾವತಿಗಳನ್ನ ನೀಡುತ್ತದೆ. ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯು 24 ಜನವರಿ 2025ರ ಅಧಿಸೂಚನೆ ಸಂಖ್ಯೆ FS-1/3/2023-PR ಅಡಿಯಲ್ಲಿ ಈ ಪರಿವರ್ತನೆಯನ್ನು ಔಪಚಾರಿಕಗೊಳಿಸಿದೆ. … Continue reading ಜೂನ್ 30ರೊಳಗೆ ‘ಏಕೀಕೃತ ಪಿಂಚಣಿ ಯೋಜನೆ’ ಆಯ್ಕೆ ಮಾಡಿ, ಸರ್ಕಾರಿ ನೌಕರರಿಗೆ ಕೇಂದ್ರದ ಸೂಚನೆ
Copy and paste this URL into your WordPress site to embed
Copy and paste this code into your site to embed