ಕಸ ಸುಡುವ ರೈತರಿಗೆ ‘ಕನಿಷ್ಠ ಬೆಂಬಲ ಬೆಲೆ’ ನಿರಾಕರಿಸಿದ ಕೇಂದ್ರ ಸರ್ಕಾರ, ಕ್ರಮಕ್ಕೆ ರಾಜ್ಯಗಳಿಗೆ ಆದೇಶ : ಮೂಲಗಳು
ನವದೆಹಲಿ : ಕಸವನ್ನ ಸುಡುವುದು ಕಂಡುಬಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ (MSP) ನೀಡದಂತೆ ಕೇಂದ್ರವು ರಾಜ್ಯ ಸರ್ಕಾರಗಳನ್ನ ಸೂಚಿಸಿದೆ. ಹೊಸ ವ್ಯವಸ್ಥೆಯನ್ನ ಈ ವರ್ಷವೇ ಜಾರಿಗೆ ತರುವ ನಿರೀಕ್ಷೆಯಿದೆ. ಕಳೆದ ವರ್ಷ ನವೆಂಬರ್’ನಲ್ಲಿ ಸುಪ್ರೀಂಕೋರ್ಟ್ ಮಾಡಿದ ಶಿಫಾರಸುಗಳನ್ನ ಅನುಸರಿಸಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕಸ ಸುಡುವವರನ್ನ ಗುರುತಿಸಲು ಇಸ್ರೋ ನೆರವು ಪಡೆಯಲಿದೆ ಕೇಂದ್ರ.! ವಿಶೇಷವೆಂದರೆ, ಭಾರತದ ಪ್ರಮುಖ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಹಾಯದಿಂದ ಕಸ ಸುಡುವವರನ್ನ ಗುರುತಿಸಲು ಕೇಂದ್ರವು ನೋಡುತ್ತಿದೆ. ಮೂಲಗಳ ಪ್ರಕಾರ, ಕೇಂದ್ರವು ಪಂಜಾಬ್, … Continue reading ಕಸ ಸುಡುವ ರೈತರಿಗೆ ‘ಕನಿಷ್ಠ ಬೆಂಬಲ ಬೆಲೆ’ ನಿರಾಕರಿಸಿದ ಕೇಂದ್ರ ಸರ್ಕಾರ, ಕ್ರಮಕ್ಕೆ ರಾಜ್ಯಗಳಿಗೆ ಆದೇಶ : ಮೂಲಗಳು
Copy and paste this URL into your WordPress site to embed
Copy and paste this code into your site to embed