ಮತ್ತೆ ಗರಿಗೆದರಿದ ಪ್ರವಾಸೋದ್ಯಮ : ಎರಡು ತಿಂಗಳ ಬಳಿಕ ಪ್ರವಾಸಿಗರಿಗಾಗಿ ತೆರೆದ ಕೇಂದ್ರ ಸಂರಕ್ಷಿತ ಸ್ಮಾರಕಗಳು

ನವದೆಹಲಿ : ಕೊರೊನಾ ವೈರಸ್ ಕಾಯಿಲೆ (ಕೋವಿಡ್-19) ಸಾಂಕ್ರಾಮಿಕದಿಂದಾಗಿ ಸುಮಾರು ಎರಡು ತಿಂಗಳುಗಳ ಕಾಲ ಮುಚ್ಚಲಾದ ಎಲ್ಲಾ ಕೇಂದ್ರ ಸಂರಕ್ಷಿತ ಸ್ಮಾರಕಗಳು, ವಸ್ತುಸಂಗ್ರಹಾಲಯಗಳು ಮತ್ತು ತಾಣಗಳು ಬುಧವಾರ ಮತ್ತೆ ತೆರೆಯಲಿವೆ. ಈ ಸಂಬಂಧ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ ಐ) ಸೋಮವಾರ ಆದೇಶ ಹೊರಡಿಸಿದೆ. ಆದೇಶದ ನಂತರ, ದೇಶಾದ್ಯಂತ 3,693 ಸ್ಮಾರಕಗಳು ಮತ್ತು 50 ವಸ್ತುಸಂಗ್ರಹಾಲಯಗಳು ಪ್ರವಾಸಿಗರು ಮತ್ತು ಸಂದರ್ಶಕರನ್ನು ಸ್ವಾಗತಿಸುತ್ತದೆ. ಎಎಸ್ಐ ಪ್ರಕಾರ, ಸಂದರ್ಶಕರು ಆನ್ ಲೈನ್ ನಲ್ಲಿ ಪ್ರವೇಶ ಟಿಕೆಟ್ ಗಳನ್ನು ಕಾಯ್ದಿರಿಸಲು … Continue reading ಮತ್ತೆ ಗರಿಗೆದರಿದ ಪ್ರವಾಸೋದ್ಯಮ : ಎರಡು ತಿಂಗಳ ಬಳಿಕ ಪ್ರವಾಸಿಗರಿಗಾಗಿ ತೆರೆದ ಕೇಂದ್ರ ಸಂರಕ್ಷಿತ ಸ್ಮಾರಕಗಳು