BIGG NEWS : ರೈಲ್ವೇ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ : ದಸರಾ, ದೀಪಾವಳಿ ಹಬ್ಬಕ್ಕೆ 18 ವಿಶೇಷ ರೈಲುಗಳ ಸಂಚಾರ

ಡಿಜಿಟಲ್ ಡೆಸ್ಕ್ :  ದಸರಾ, ದೀಪಾವಳಿ ಹಬ್ಬಕ್ಕೆ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಸಿಹಿಸುದ್ದಿ ನೀಡಿದ್ದು, ಹಬ್ಬಕ್ಕೆ 18 ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ ಮಾಡಿದೆ. RAIN ALERT KARNATAKA : ರಾಜ್ಯದಲ್ಲಿ ಮುಂದಿನ 3-4 ದಿನ ಭಾರೀ ‘ಮಳೆ’ ಸಾಧ್ಯತೆ : ‘ಹವಾಮಾನ ಇಲಾಖೆ’ ಮುನ್ಸೂಚನೆ ಸೌತ್ ಸೆಂಟ್ರಲ್ ರೈಲ್ವೇ (South Central Railway), ಹಬ್ಬದ ಸಂಭ್ರಮಕ್ಕೆ ವಿಶೇಷ ರೈಲು ಸೇವೆ ನೀಡುವ ಬಗ್ಗೆ ಮಾಹಿತಿ ನೀಡಿದೆ.  ದಸರಾ, ದೀಪಾವಳಿ ಹಬ್ಬಕ್ಕೆ ತಮ್ಮ ತಮ್ಮ ಊರುಗಳಿಗೆ ತೆರಳುವ … Continue reading BIGG NEWS : ರೈಲ್ವೇ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ : ದಸರಾ, ದೀಪಾವಳಿ ಹಬ್ಬಕ್ಕೆ 18 ವಿಶೇಷ ರೈಲುಗಳ ಸಂಚಾರ