ಹೆಸರಿಗಷ್ಟೇ ‘ಕೇಂದ್ರ ಬಿಂದು’, ಸೌಕರ್ಯದಲ್ಲಿ ‘ಶೂನ್ಯ ಪಾಯಿಂಟ್’: ಇದು ತುಮಕೂರಿನ ಕೆ.ಬಿ.ಕ್ರಾಸ್ ಅವ್ಯವಸ್ಥೆಯ ದರ್ಶನ

ತುಮಕೂರು: ಅಭಿವೃದ್ಧಿಯ ಹಾದಿಯಲ್ಲಿ ಕರ್ನಾಟಕ ದಾಪುಗಾಲು ಹಾಕುತ್ತಿದೆ ಎಂದು ಸರ್ಕಾರಗಳು ಬೆನ್ನು ತಟ್ಟಿಕೊಳ್ಳುತ್ತವೆ. ಆದರೆ, ರಾಜ್ಯದ ಹೃದಯಭಾಗದಲ್ಲಿರುವ ತುಮಕೂರು ಜಿಲ್ಲೆಯ ಕಿಬ್ಬನಹಳ್ಳಿ ಹೋಬಳಿಯ ಕೆ.ಬಿ. ಕ್ರಾಸ್ (ಕಿಬ್ಬನಹಳ್ಳಿ ಕ್ರಾಸ್) ನ ಸ್ಥಿತಿಯನ್ನು ನೋಡಿದರೆ, ಈ ‘ಅಭಿವೃದ್ಧಿ’ ಎಂಬ ಪದಕ್ಕೆ ಅರ್ಥವೇ ಇಲ್ಲವೇನೋ ಎಂಬ ಅನುಮಾನ ಕಾಡುತ್ತದೆ. ರಾಜ್ಯದ ಸಂಪರ್ಕ ಸೇತು ಈಗ ಸಮಸ್ಯೆಗಳ ಹೂರಣ ಬೆಂಗಳೂರಿನಿಂದ ಹೊರಟರೆ ಶಿವಮೊಗ್ಗಕ್ಕೆ ಹೋಗುವವರು ಇಲ್ಲಿ ಇಳಿಯಲೇಬೇಕು. ಹೊಸದುರ್ಗ, ಮೈಸೂರು ಅಥವಾ ಚಿತ್ರದುರ್ಗಕ್ಕೆ ಪ್ರಯಾಣಿಸುವವರಿಗೆ ಇದೊಂದು ಅನಿವಾರ್ಯ ‘ಜಂಕ್ಷನ್’. ದಿನದ 24 … Continue reading ಹೆಸರಿಗಷ್ಟೇ ‘ಕೇಂದ್ರ ಬಿಂದು’, ಸೌಕರ್ಯದಲ್ಲಿ ‘ಶೂನ್ಯ ಪಾಯಿಂಟ್’: ಇದು ತುಮಕೂರಿನ ಕೆ.ಬಿ.ಕ್ರಾಸ್ ಅವ್ಯವಸ್ಥೆಯ ದರ್ಶನ