Central govt jobs: 2022ರ ಆರಂಭದಿಂದ ʼಸಾಮಾನ್ಯ ಅರ್ಹತಾ ಪರೀಕ್ಷೆʼ ನಡೆಸಲಾಗುತ್ತೆ : ಕೇಂದ್ರ ಸರ್ಕಾರ

ಡಿಜಿಟಲ್‌ ಡೆಸ್ಕ್:‌ 2022ರ ಆರಂಭದಿಂದ ದೇಶಾದ್ಯಂತ ಉದ್ಯೋಗ ಆಕಾಂಕ್ಷಿಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇಂದು ಮಾಹಿತಿ ನೀಡಿದರು. BIG BREAKING NEWS : ಕೇಂದ್ರ ಸಚಿವ ಸಂಪುಟ ಪುನರಚನೆಗೆ ಸಮಯ ಫಿಕ್ಸ್ : ನಾಳೆ ಸಂಜೆ 5.30 ಕೇಂದ್ರ ಸಚಿವ ಸಂಪುಟ ಪುನರಚನೆ ಕೇಂದ್ರ ಸರ್ಕಾರಿ ಉದ್ಯೋಗಗಳ ನೇಮಕಾತಿಗಾಗಿ ಅಭ್ಯರ್ಥಿಗಳನ್ನು ತಪಾಸಣೆ ಮಾಡಲು ಮತ್ತು ಶಾರ್ಟ್ ಲಿಸ್ಟ್ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಹಸ್ತಕ್ಷೇಪದೊಂದಿಗೆ … Continue reading Central govt jobs: 2022ರ ಆರಂಭದಿಂದ ʼಸಾಮಾನ್ಯ ಅರ್ಹತಾ ಪರೀಕ್ಷೆʼ ನಡೆಸಲಾಗುತ್ತೆ : ಕೇಂದ್ರ ಸರ್ಕಾರ