BREAKING: ಕೇಂದ್ರ ಸರ್ಕಾರದಿಂದ ‘ಅಕ್ರಮ ಬೆಟ್ಟಿಂಗ್’ ವಿರುದ್ಧ ಸಮರ: 300ಕ್ಕೂ ವೆಬ್ ಸೈಟ್, ಆಪ್‌ಗಳು ನಿಷೇಧ!

ನವದೆಹಲಿ: ದೇಶದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಆನ್‌ಲೈನ್ ಜೂಜು ಮತ್ತು ಬೆಟ್ಟಿಂಗ್ ಜಾಲತಾಣಗಳ ವಿರುದ್ಧ ಕೇಂದ್ರ ಸರ್ಕಾರ ಇಂದು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಸುಮಾರು 300ಕ್ಕೂ ಹೆಚ್ಚು ಜಾಲತಾಣ ಹಾಗೂ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ (ಬ್ಲಾಕ್ ಮಾಡಿದೆ). ಯುವಜನತೆಯನ್ನು ವ್ಯಸನ ಮತ್ತು ಆರ್ಥಿಕ ಸಂಕಷ್ಟದಿಂದ ರಕ್ಷಿಸಲು ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಯಾವೆಲ್ಲಾ ಸೈಟ್‌ಗಳ ಮೇಲೆ ಕ್ರಮ? ಸರ್ಕಾರವು ಮುಖ್ಯವಾಗಿ ಈ ಕೆಳಗಿನ ಐದು ವರ್ಗದ ಜಾಲತಾಣಗಳನ್ನು ಗುರಿಯಾಗಿಸಿಕೊಂಡಿದೆ: ಆನ್‌ಲೈನ್ ಕ್ರೀಡಾ ಬೆಟ್ಟಿಂಗ್: … Continue reading BREAKING: ಕೇಂದ್ರ ಸರ್ಕಾರದಿಂದ ‘ಅಕ್ರಮ ಬೆಟ್ಟಿಂಗ್’ ವಿರುದ್ಧ ಸಮರ: 300ಕ್ಕೂ ವೆಬ್ ಸೈಟ್, ಆಪ್‌ಗಳು ನಿಷೇಧ!