ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ನ್ಯೂ ಇಯರ್ ಗಿಫ್ಟ್ ; ಒಂದೇ ಬಾರಿಗೆ ‘ಖಾತೆ’ಗೆ ಭಾರಿ ಮೊತ್ತ ಜಮಾ

ನವದೆಹಲಿ : ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಹೊಸ ವರ್ಷದ ಮೊದಲ ಗಿಫ್ಟ್ ನೀಡಲು ಮುಂದಾಗಿದ್ದು, ಬಾಕಿ ಉಳಿದಿರುವ 18 ತಿಂಗಳ ಬಾಕಿ ಇರುವ ಡಿಎ ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರದಿಂದ ಘೋಷಣೆ ಬರಬಹುದು ಎಂಬ ನಿರೀಕ್ಷೆ ಇದ್ದರೂ ಮೋದಿ ಸರ್ಕಾರ ಆ ನಿಟ್ಟಿನಲ್ಲಿ ಯಾವುದೇ ಹೆಜ್ಜೆ ಇಡಲಿಲ್ಲ. ಆದ್ರೆ, ಇತ್ತೀಚೆಗೆ ಬಾಕಿ ಇರುವ ಡಿಎಗಳ ಬಗ್ಗೆ ಚರ್ಚೆಯಾಗುತ್ತಿದೆ. ಬಜೆಟ್ 2025ರಲ್ಲಿ ಬಾಕಿ ಉಳಿದಿರುವ 18 ತಿಂಗಳ ಡಿಎ ಮತ್ತು ಡಿಆರ್ … Continue reading ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ನ್ಯೂ ಇಯರ್ ಗಿಫ್ಟ್ ; ಒಂದೇ ಬಾರಿಗೆ ‘ಖಾತೆ’ಗೆ ಭಾರಿ ಮೊತ್ತ ಜಮಾ