‘ಸರ್ಕಾರಿ ಅಧಿಕಾರಿ’ಯಂತೆ ನಟಿಸುತ್ತಾ ಕರೆ ಮಾಡ್ತಾರೆ ವಂಚಕರು, ನಂಬಿ ಮೋಸ ಹೋಗದಂತೆ ‘ಕೇಂದ್ರ ಸರ್ಕಾರ’ ಎಚ್ಚರಿಕೆ

ನವದೆಹಲಿ : ದೂರಸಂಪರ್ಕ ಇಲಾಖೆ (DoT) ಶುಕ್ರವಾರ ನಾಗರಿಕರಿಗೆ ಸಲಹೆ ನೀಡಿದ್ದು, ಸರ್ಕಾರಿ ಅಧಿಕಾರಿಯಂತೆ ನಟಿಸುವ ಕರೆಗಳ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಿದೆ. ಕರೆ ಮಾಡಿ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಅವರ ಮೊಬೈಲ್ ಸಂಖ್ಯೆಗಳನ್ನ ಕಡಿತಗೊಳಿಸುವಂತೆ ಬೆದರಿಕೆ ಹಾಕಲಾಗುತ್ತದೆ ಎಂದು ತಿಳಿಸಿದೆ. ಸರ್ಕಾರಿ ಅಧಿಕಾರಿಗಳಂತೆ ನಟಿಸಿ ಜನರನ್ನ ವಂಚಿಸುವ +92 ನಂತಹ ವಿದೇಶಿ ಮೂಲದ ಮೊಬೈಲ್ ಸಂಖ್ಯೆಗಳಿಂದ ವಾಟ್ಸಾಪ್ ಕರೆಗಳ ಬಗ್ಗೆ ದೂರಸಂಪರ್ಕ ಇಲಾಖೆ ಸಲಹೆ ನೀಡಿದೆ. ಸಂವಹನ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, “ನಾಗರಿಕರು ಕರೆಗಳನ್ನ … Continue reading ‘ಸರ್ಕಾರಿ ಅಧಿಕಾರಿ’ಯಂತೆ ನಟಿಸುತ್ತಾ ಕರೆ ಮಾಡ್ತಾರೆ ವಂಚಕರು, ನಂಬಿ ಮೋಸ ಹೋಗದಂತೆ ‘ಕೇಂದ್ರ ಸರ್ಕಾರ’ ಎಚ್ಚರಿಕೆ