‘ಕೇಂದ್ರ ಸರ್ಕಾರ’ದಿಂದ ಬಂಪರ್ ಆಫರ್ ; ಈ ಸರಳ ಸ್ಪರ್ಧೆಯಲ್ಲಿ ಭಾಗವಹಿಸಿ, 10 ಸಾವಿರ ಗೆಲ್ಲಿ

ನವದೆಹಲಿ : ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಬಂಪರ್ ಆಫರ್ ನೀಡಿದ್ದು, 10 ಸಾವಿರ ಪಡೆಯುವ ಅದ್ಭುತ ಅವಕಾಶ ಲಭ್ಯವಾಗಿದೆ. ಹೌದು, ಕೇಂದ್ರ ಸರ್ಕಾರ ಸೂಪರ್ ಸ್ಪರ್ಧೆಯನ್ನ ಆಯೋಜಿಸುತ್ತಿದ್ದು, ಇದರಲ್ಲಿ ಭಾಗವಹಿಸಿ ವಿಜೇತರಾದ್ರೆ, ಉಚಿತವಾಗಿ 10 ಸಾವಿರ ರೂಪಾಯಿ ಪಡೆಯಬೋದು. ಹಾಗಿದ್ರೆ, ಸ್ಪರ್ಧೆ ಏನು.? ಯಾವಾಗ ನಡೆಯಲಿದೆ.? ನೀವು ಯಾವಾಗ ಹಣ ಪಡೆಯುತ್ತೀರಾ? ಅನ್ನೋ ಹಲವು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಿದ್ರೆ, ಮುಂದೆ ಓದಿ. ಅಸಲಿಗೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಪ್ರಯುಕ್ತ ಈ ಸ್ಪರ್ಧೆಯನ್ನ ಆಯೋಜಿಸುತ್ತಿದ್ದು, ಹೊಸ ವರ್ಷದಲ್ಲಿ 10 … Continue reading ‘ಕೇಂದ್ರ ಸರ್ಕಾರ’ದಿಂದ ಬಂಪರ್ ಆಫರ್ ; ಈ ಸರಳ ಸ್ಪರ್ಧೆಯಲ್ಲಿ ಭಾಗವಹಿಸಿ, 10 ಸಾವಿರ ಗೆಲ್ಲಿ