BIGG NEWS : ಅಪರಾಧ ಕೃತ್ಯಗಳ ತಡೆಗಾಗಿ, ಕೇಂದ್ರ ಸರ್ಕಾರ ಮಾಸ್ಟರ್​​​ಪ್ಲ್ಯಾನ್ : MCCTNS ಮೊಬೈಲ್ ಅಪ್ಲಿಕೇಷನ್‌ ಬಿಡುಗಡೆ

ಬೆಂಗಳೂರು : ಸಿಲಿಕಾನ್‌ ಸಿಟಿಯಲ್ಲಿ (Bangalore)  ದಿನ ಬೆಳಗಾದ್ರೆ ಅಪರಾಧ ಕೃತ್ಯ(criminal act) ಗಳು ಬೆಳಕಿಗೆ ಬರುತ್ತಲೇ ಇರುತ್ತದೆ.  ಇದೀಗ ಆರೋಪಿಗಳನ್ನು ಪತ್ತೆ ಹಚ್ಚೋದಕ್ಕಾಗಿ  ಕೇಂದ್ರ ಸರ್ಕಾರ ಇದೀಗ ಮಾಸ್ಟರ್​​​ಪ್ಲ್ಯಾನ್ (master plan) ಮಾಡಿದೆ. ಇದಕ್ಕಾಗಿ ಎಂಸಿಸಿಟಿಎನ್‌ಎಸ್ ( MCCTNS ) ಮೊಬೈಲ್ ಅಪ್ಲಿಕೇಷನ್‌ ಬಿಡುಗಡೆ ಮಾಡಿದೆ. BIGG NEWS : ರೈತರೇ ಗಮನಿಸಿ : ಪ್ರಧಾನ ಮಂತ್ರಿ ಕಿಸಾನ್ ಇಕೆವೈಸಿ ಗಡುವು ನಾಳೆಗೆ ಅಂತ್ಯ ಕಳೆದ ಎರಡು ತಿಂಗಳಿಂದ ರಾತ್ರಿ 11 ಗಂಟೆಯ ನಂತರ ಪೊಲೀಸರು … Continue reading BIGG NEWS : ಅಪರಾಧ ಕೃತ್ಯಗಳ ತಡೆಗಾಗಿ, ಕೇಂದ್ರ ಸರ್ಕಾರ ಮಾಸ್ಟರ್​​​ಪ್ಲ್ಯಾನ್ : MCCTNS ಮೊಬೈಲ್ ಅಪ್ಲಿಕೇಷನ್‌ ಬಿಡುಗಡೆ