ಯುದ್ಧದ ಮಧ್ಯೆ ‘LPG ಉತ್ಪಾದನೆ’ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಮಾಸ್ಟರ್ ಪ್ಲ್ಯಾನ್ ; ‘ತುರ್ತು ಕಾನೂನು’ ಜಾರಿ!
ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ದೇಶಾದ್ಯಂತ ಅಡುಗೆ ಇಂಧನವಾಗಿ ವ್ಯಾಪಕವಾಗಿ ಬಳಸಲಾಗುವ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಉತ್ಪಾದನೆಯನ್ನು ಹೆಚ್ಚಿಸುವಂತೆ ಭಾರತ ಸರ್ಕಾರವು ಸಾರ್ವಜನಿಕ ಮತ್ತು ಖಾಸಗಿ ತೈಲ ಸಂಸ್ಕರಣಾಗಾರಗಳನ್ನು ಕೇಳಿದೆ. ಮೂಲಗಳ ಪ್ರಕಾರ, LPG ಉತ್ಪಾದನೆಗೆ ಆದ್ಯತೆ ನೀಡಲು ಮತ್ತು ಇತರ ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಪ್ರಮುಖ ಕಚ್ಚಾ ವಸ್ತುಗಳನ್ನ ಬೇರೆಡೆಗೆ ತಿರುಗಿಸುವುದನ್ನ ತಪ್ಪಿಸಲು ಸಂಸ್ಕರಣಾಗಾರಗಳಿಗೆ ಸೂಚನೆ ನೀಡಲಾಗಿದೆ. “ಭಾರತ ಸರ್ಕಾರವು ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಸಂಸ್ಕರಣಾಗಾರಗಳಿಗೆ ಹೆಚ್ಚಿನ LPG ಉತ್ಪಾದಿಸುವಂತೆ … Continue reading ಯುದ್ಧದ ಮಧ್ಯೆ ‘LPG ಉತ್ಪಾದನೆ’ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಮಾಸ್ಟರ್ ಪ್ಲ್ಯಾನ್ ; ‘ತುರ್ತು ಕಾನೂನು’ ಜಾರಿ!
Copy and paste this URL into your WordPress site to embed
Copy and paste this code into your site to embed