ಹೊಸ ‘MRP’ ನೀತಿ ಪರಿಚಯಕ್ಕೆ ಕೇಂದ್ರ ಸರ್ಕಾರ ನಿರ್ಧಾರ : ಕಾರಣವೇನು.? ಬೆಲೆ ಇಳಿಕೆ ಆಗುತ್ತಾ.? ಇಲ್ಲಿದೆ ಮಾಹಿತಿ

ನವದೆಹಲಿ : ಕೇಂದ್ರ ಸರ್ಕಾರವು MRP ವ್ಯವಸ್ಥೆಯಲ್ಲಿ ಬದಲಾವಣೆಗಳನ್ನ ಮಾಡಲು ಸಿದ್ಧತೆ ನಡೆಸುತ್ತಿದೆ. ಗ್ರಾಹಕರಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ನಿಖರವಾದ ಬೆಲೆ ನಿಗದಿಯನ್ನ ಖಚಿತಪಡಿಸಿಕೊಳ್ಳಲು ಸರ್ಕಾರ ಈ ನಿರ್ಧಾರವನ್ನ ತೆಗೆದುಕೊಂಡಿದೆ. ದಾರಿತಪ್ಪಿಸುವ ರಿಯಾಯಿತಿಗಳನ್ನು ಕೊನೆಗೊಳಿಸಲು ಮತ್ತು ಗ್ರಾಹಕರ ಮೇಲಿನ ಹೊರೆಯನ್ನ ಕಡಿಮೆ ಮಾಡಲು ಕೇಂದ್ರವು MRP ಕುರಿತು ಹೊಸ ನೀತಿಯನ್ನ ಜಾರಿಗೆ ತರಲು ಪರಿಗಣಿಸುತ್ತಿದೆ. MRP ಎಂದರೇನು? ನಾಗರಿಕ ಸರಬರಾಜು ಸಚಿವಾಲಯ, ಕಾನೂನು ಮಾಪನಶಾಸ್ತ್ರ ಇಲಾಖೆಯು 1990ರಲ್ಲಿ ಗರಿಷ್ಠ ಚಿಲ್ಲರೆ ಬೆಲೆಯನ್ನು (MRP) ಪರಿಚಯಿಸಿತು. ಭಾರತೀಯ ಗ್ರಾಹಕ … Continue reading ಹೊಸ ‘MRP’ ನೀತಿ ಪರಿಚಯಕ್ಕೆ ಕೇಂದ್ರ ಸರ್ಕಾರ ನಿರ್ಧಾರ : ಕಾರಣವೇನು.? ಬೆಲೆ ಇಳಿಕೆ ಆಗುತ್ತಾ.? ಇಲ್ಲಿದೆ ಮಾಹಿತಿ