Fact Check: ಕೇಂದ್ರ ಸರ್ಕಾರದಿಂದ ರೂ.500 ನೋಟುಗಳನ್ನು ನಿಷೇಧ?! ಇಲ್ಲಿದೆ ವೈರಲ್ ಸುದ್ದಿಯ ಅಸಲಿ ಸತ್ಯ

ನವದೆಹಲಿ: ಕೇಂದ್ರ ಸರ್ಕಾರವು 500 ರೂಪಾಯಿ ನೋಟುಗಳನ್ನು ನಿಷೇಧಿಸಲು ಯೋಜಿಸುತ್ತಿದೆ ಎಂಬ ಸಾಮಾಜಿಕ ಮಾಧ್ಯಮಗಳ ಹೇಳಿಕೆಗಳನ್ನು ಇದೊಂದು ನಕಲಿ ಸುದ್ದಿಯಾಗಿದೆ. ಇಂತಹ ಯಾವುದೇ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.  ಈ ಬಗ್ಗೆ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಪಿಐಬಿ ಫ್ಯಾಕ್ಟ್ ಚೆಕ್, ಭಾರತ ಸರ್ಕಾರವು ₹500 ರೂಪಾಯಿ ನೋಟುಗಳನ್ನು ನಿಷೇಧಿಸಲು ಯೋಜಿಸುತ್ತಿದೆ ಎಂಬ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಒಂದು ಹೇಳಿಕೆಯನ್ನು ಮಾಡಲಾಗುತ್ತಿದೆ. ಇದು ಸುಳ್ಳು, ಯಾರು ನಂಬಬೇಡಿ. ಇದೊಂದು ನಕಲಿ ಸುದ್ದಿ ಎಂಬುದಾಗಿ ತಿಳಿಸಿದೆ. A claim … Continue reading Fact Check: ಕೇಂದ್ರ ಸರ್ಕಾರದಿಂದ ರೂ.500 ನೋಟುಗಳನ್ನು ನಿಷೇಧ?! ಇಲ್ಲಿದೆ ವೈರಲ್ ಸುದ್ದಿಯ ಅಸಲಿ ಸತ್ಯ