ಜನಗಣತಿ 2027ಕ್ಕೆ ಚಾಲನೆ: ಏಪ್ರಿಲ್ 15ರೊಳಗೆ ನಿಮ್ಮ ಮಾಹಿತಿ ನೀವೇ ದಾಖಲಿಸಲು ಅವಕಾಶ, ಇಲ್ಲಿದೆ ಕಂಪ್ಲೀಟ್ ಗೈಡ್
ನವದೆಹಲಿ: ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣ ‘ಡಿಜಿಟಲ್ ಜನಗಣತಿ’ (Census 2027) ಇಂದಿನಿಂದ (ಏಪ್ರಿಲ್ 1, 2026) ಆರಂಭವಾಗಿದೆ. ಈ ಬಾರಿಯ ಜನಗಣತಿಯ ವಿಶೇಷತೆಯೆಂದರೆ, ಸಾರ್ವಜನಿಕರು ತಮ್ಮ ಮನೆಯ ಮಾಹಿತಿಯನ್ನು ತಾವೇ ಆನ್‌ಲೈನ್ ಮೂಲಕ ದಾಖಲಿಸಲು ‘ಸ್ವಯಂ-ಮಾಹಿತಿ ದಾಖಲಾತಿ’ (Self-Enumeration) ಎಂಬ ಹೊಸ ಸೌಲಭ್ಯವನ್ನು ನೀಡಲಾಗಿದೆ. ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಈ ಪ್ರಕ್ರಿಯೆಗೆ ಏಪ್ರಿಲ್ 15, 2026 ರವರೆಗೆ ಗಡುವು ನೀಡಲಾಗಿದೆ. ಏನಿದು ‘ಸ್ವಯಂ-ಮಾಹಿತಿ ದಾಖಲಾತಿ’ (Self-Enumeration)? ಸಾಮಾನ್ಯವಾಗಿ ಜನಗಣತಿ ಅಧಿಕಾರಿಗಳು ಮನೆ … Continue reading ಜನಗಣತಿ 2027ಕ್ಕೆ ಚಾಲನೆ: ಏಪ್ರಿಲ್ 15ರೊಳಗೆ ನಿಮ್ಮ ಮಾಹಿತಿ ನೀವೇ ದಾಖಲಿಸಲು ಅವಕಾಶ, ಇಲ್ಲಿದೆ ಕಂಪ್ಲೀಟ್ ಗೈಡ್
Copy and paste this URL into your WordPress site to embed
Copy and paste this code into your site to embed