ನವದೆಹಲಿ: ಇರಾನ್‌ನ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಹೋರಾಟವು ಏಳನೇ ವಾರಕ್ಕೆ ಕಾಲಿಟ್ಟಿದೆ. ದೇಶಾದ್ಯಂತ ನಡೆದ ಪ್ರದರ್ಶನದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ 19 ವರ್ಷದ ಸೆಲೆಬ್ರಿಟಿ, ಮೆಹರ್ಷಾದ್ ಶಾಹಿದಿ ಅವರು ಅಕ್ಟೋಬರ್ 26, 2022 ರ ಬುಧವಾರದಂದು ಪೊಲೀಸ್ ಕಸ್ಟಡಿಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. IRGC ಇಂಟೆಲಿಜೆನ್ಸ್‌ನ ಬಂಧನ ಕೇಂದ್ರದಲ್ಲಿ ಲಾಠಿಗಳಿಂದ ಹೊಡೆದು ಕೊಲ್ಲಲ್ಪಟ್ಟರು ಎಂದು ವರದಿಯಾಗಿದೆ. ಇರಾನ್‌ನ ಜೇಮಿ ಆಲಿವರ್(Jamie Oliver) ಎಂದೂ ಕರೆಯಲ್ಪಡುವ ಸೆಲೆಬ್ರಿಟಿ ಚೆಫ್ ಶಾಹಿದಿ, Instagram ನಲ್ಲಿ … Continue reading ನಿಲ್ಲದ ಹಿಜಾಬ್ ವಿರೋಧಿ ಪ್ರತಿಭಟನೆ: ಹುಟ್ಟುಹಬ್ಬಕ್ಕೂ ಮುನ್ನ ಪೊಲೀಸ್ ಕಸ್ಟಡಿಯಲ್ಲಿ ಕೊನೆಯುಸಿರೆಳೆದ ಇರಾನ್‌ನ ಸೆಲೆಬ್ರಿಟಿ ಚೆಫ್ ʻಜೇಮಿ ಆಲಿವರ್ʼ | Jamie Oliver
Copy and paste this URL into your WordPress site to embed
Copy and paste this code into your site to embed