BIG NEWS: 2017ರ ಕಾಲ್ತುಳಿತ ಪ್ರಕರಣ; ಸುಪ್ರೀಂನಿಂದ ಬಾಲಿವುಡ್ ನಟ ʻಶಾರುಖ್ ಖಾನ್ʼಗೆ ಬಿಗ್‌ ರಿಲೀಫ್ | Big relief For Shah Rukh Khan

ನವದೆಹಲಿ : 2017ರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್(Shah Rukh Khan)ಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್‌ ರಿಲೀಫ್ ಸಿಕ್ಕಿದೆ. ಜನವರಿ 23,2017ರಲ್ಲಿ ʻರಯೀಸ್ʼ ಚಿತ್ರದ ಪ್ರಚಾರದ ವೇಳೆ ಗುಜರಾತ್‍ನ ವಡೋದರಾ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು ಮತ್ತು ಅನೇಕರು ಗಾಯಗೊಂಡಿದ್ದರು. ಘಟನೆ ಸಂಬಂಧ ಶಾರುಖ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸ್ಥಳೀಯ ಕಾಂಗ್ರೆಸ್ ನಾಯಕ ಜಿತೇಂದ್ರ ಸೋಲಂಕಿ ಅವರು ಶಾರುಖ್ ಖಾನ್ ವಿರುದ್ಧ ವಡೋದರಾ ನ್ಯಾಯಾಲಯದಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣವನ್ನು … Continue reading BIG NEWS: 2017ರ ಕಾಲ್ತುಳಿತ ಪ್ರಕರಣ; ಸುಪ್ರೀಂನಿಂದ ಬಾಲಿವುಡ್ ನಟ ʻಶಾರುಖ್ ಖಾನ್ʼಗೆ ಬಿಗ್‌ ರಿಲೀಫ್ | Big relief For Shah Rukh Khan