ಸರಳೀಕೃತ ಜಿಎಸ್‍ಟಿ ಪದ್ಧತಿ ಸ್ವಾಗತಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಂಭ್ರಮಾಚರಣೆ: ಎನ್.ರವಿಕುಮಾರ್

ಬೆಂಗಳೂರು: ಸರಳೀಕೃತ ಜಿಎಸ್‍ಟಿಯನ್ನು ಸ್ವಾಗತಿಸಿ ಬಿಜೆಪಿ ವತಿಯಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆಯು ನಾಳೆ (ಸೆ.22) ನಡೆಯಲಿದೆ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ತಿಳಿಸಿದ್ದಾರೆ. ಸ್ವಾತಂತ್ರ್ಯ ಪಡೆದ ನಂತರ ದೇಶ ಕಂಡ ಕ್ರಾಂತಿಕಾರಿ ಆರ್ಥಿಕ ಸುಧಾರಣೆ ಇದಾಗಿದೆ. ದೀಪಾವಳಿ ಹಬ್ಬಕ್ಕೆ ಮರೆಯಲಾಗದ ಬೋನಸ್ ಎಂದು ಬಣ್ಣಿಸಲಾದ ಕ್ರಾಂತಿಕಾರಕ ಜಿ.ಎಸ್.ಟಿ ಸುಧಾರಣೆಗಳು ನಾಡಹಬ್ಬ ನವರಾತ್ರಿಯ ಮೊದಲನೇ ದಿನ ಸೆಂಪ್ಟೆಂಬರ್ 22ರಂದು ಜಾರಿಗೆ ಬರಲಿದೆ. ಇಲ್ಲಿಯವರೆಗೆ ಚಾಲ್ತಿಯಲ್ಲಿದ್ದ 5%, 12%, … Continue reading ಸರಳೀಕೃತ ಜಿಎಸ್‍ಟಿ ಪದ್ಧತಿ ಸ್ವಾಗತಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಂಭ್ರಮಾಚರಣೆ: ಎನ್.ರವಿಕುಮಾರ್