‘ಕನ್ನಡ ತಂತ್ರಾಂಶ ಬಳಗ’ಕ್ಕೆ ದಶಮಾನೋತ್ಸವ ಸಂಭ್ರಮ: ಮಿಮಿಕ್ರಿಯಲ್ಲಿ 2ನೇ ಬಹುಮಾನ ಪಡೆದ ‘ಚಿತ್ರಲಿಂಗಯ್ಯ’

ಬೆಂಗಳೂರು: ಇಂದು ನಗರದಲ್ಲಿ ಕನ್ನಡ ತಂತ್ರಾಂಶ ಬಳಗದ ದಶಮಾನೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಹಾಸ್ಯ ಚಟಾಕಿಯ ಮೂಲಕ ನೆರೆದಿದ್ದವರನ್ನು ಮಿಮಿಕ್ರಿಯ ಮೂಲಕ ನಗಿಸಿ 2ನೇ ಬಹುಮಾನವನ್ನು ಚಿತ್ರದುರ್ಗದ ಚಿತ್ರಲಿಂಗಯ್ಯ ತಮ್ಮದಾಗಿಸಿಕೊಂಡರು. ಇಂದು ಬೆಂಗಳೂರಿನ ವಿಜಯನಗರದಲ್ಲಿರುವಂತ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಕನ್ನಡ ತಂತ್ರಾಂಶ ಬಳಗದ 10ನೇ ವಾರ್ಷಿಕೋತ್ಸವ ನಡೆಯಿತು. ಈ ವೇಳೆ ಜ್ಞಾಪಕ ಶಕ್ತಿ ಪರೀಕ್ಷೆ, ಮಿಮಿಕ್ರಿ, ಕ್ವಿಜ್ ನಡೆಸಲಾಯಿತು. ಇದರಲ್ಲಿ ಭಾಗವಹಿಸಿದಂತ ಚಿತ್ರದುರ್ಗದ ತಾಲ್ಲೂಕು ಪರಿಶಿಷ್ಟ ವರ್ಗಗಗಳ ಕಲ್ಯಾಣಾಧಿಕಾರಿಗಳ ಇಲಾಖೆಯ ಕಚೇರಿ ಅಧೀಕ್ಷಕರಾದಂತ … Continue reading ‘ಕನ್ನಡ ತಂತ್ರಾಂಶ ಬಳಗ’ಕ್ಕೆ ದಶಮಾನೋತ್ಸವ ಸಂಭ್ರಮ: ಮಿಮಿಕ್ರಿಯಲ್ಲಿ 2ನೇ ಬಹುಮಾನ ಪಡೆದ ‘ಚಿತ್ರಲಿಂಗಯ್ಯ’