BIG NEWS: ಭಾರತ ಮೂಲದ ಸಿರಪ್ ಸೇವಿಸಿ ಗ್ಯಾಂಬಿಯಾದಲ್ಲಿ 66 ಮಕ್ಕಳು ಸಾವು: ತನಿಖೆಗೆ ಆದೇಶಿಸಿದ WHO
ನವದೆಹಲಿ: ಭಾರತೀಯ ಮೂಲದ ಕಂಪನಿ ತಯಾರಿಸಿದ ಕೆಮ್ಮು, ಶೀತದ ಸಿರಪ್ ಸೇವಿಸಿದ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಮೃತಪಟ್ಟಿದ್ದಾರೆ. ಈ ಸಿರಪ್ಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದ್ದು, ಈ ಕುರಿತು ತನಿಖೆ ನಡೆಸಲು ಕೇಂದ್ರ ಔಷಧ ನಿಯಂತ್ರಕ ಮಂಡಳಿ(ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್-CDSCO)ಗೆ ಸೂಚಿಸಿದೆ. ಸರ್ಕಾರಿ ಮೂಲಗಳ ಪ್ರಕಾರ, WHO ಹಂಚಿಕೊಂಡ ಲಭ್ಯವಿರುವ ಮಾಹಿತಿಯ ಆಧಾರದ CDSCO ಈಗಾಗಲೇ ಹರಿಯಾಣದ ಸೋನೆಪತ್ನಲ್ಲಿರುವ ಮೈಡೆನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ನಿಂದ ಉತ್ಪಾದಿಸಿ ಗ್ಯಾಂಬಿಯಾಕ್ಕೆ ರಫ್ತು ಮಾಡಿದ … Continue reading BIG NEWS: ಭಾರತ ಮೂಲದ ಸಿರಪ್ ಸೇವಿಸಿ ಗ್ಯಾಂಬಿಯಾದಲ್ಲಿ 66 ಮಕ್ಕಳು ಸಾವು: ತನಿಖೆಗೆ ಆದೇಶಿಸಿದ WHO
Copy and paste this URL into your WordPress site to embed
Copy and paste this code into your site to embed