CDS ಜನರಲ್ ಬಿಪಿನ್ ರಾವತ್ ಇನ್ನಿಲ್ಲ: ‘ದೇಶಕ್ಕೆ ದೊಡ್ಡ ನಷ್ಟ, ’ ಪ್ರಧಾನಿ ನರೇಂದ್ರ ಮೋದಿ ಸೇರಿ, ದೇಶದ ಜನತೆಯಿಂದ ಶ್ರದ್ಧಾಂಜಲಿಗಳ ಮಹಾಪೂರ

ನವದೆಹಲಿ: 2016 ರ ಸರ್ಜಿಕಲ್ ಸ್ಟ್ರೈಕ್ ಮತ್ತು ಹೆಚ್ಚಿನ ಕಾರ್ಯಾಚರಣೆಗಳನ್ನು ಸಂಘಟಿಸಿದ ಜನರಲ್ ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್, ( PVSM, UYSM, AVSM, YSM, SM, VSM, ADC) ಅವರು ಬುಧವಾರ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದಾರೆ. ಮ್ಯಾನ್ಮಾರ್ ಪೂರ್ವದಲ್ಲಿನ  ಗಡಿಯುದ್ದಕ್ಕೂ ಇದ್ದ  ಅಲ್ಲಿನ ಉಗ್ರಗಾಮಿ ಶಿಬಿರಗಳ ಮೇಲೆ ದಾಳಿ ನಡೆಸಲು ಮಾಸ್ಟರ್ ಮೈಂಡ್ ಆಗಿ CDS ಜನರಲ್ ಬಿಪಿನ್ ರಾವತ್ ಕೆಲಸ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿ … Continue reading CDS ಜನರಲ್ ಬಿಪಿನ್ ರಾವತ್ ಇನ್ನಿಲ್ಲ: ‘ದೇಶಕ್ಕೆ ದೊಡ್ಡ ನಷ್ಟ, ’ ಪ್ರಧಾನಿ ನರೇಂದ್ರ ಮೋದಿ ಸೇರಿ, ದೇಶದ ಜನತೆಯಿಂದ ಶ್ರದ್ಧಾಂಜಲಿಗಳ ಮಹಾಪೂರ