ಪಹಲ್ಗಾಮ್ ದಾಳಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಸಿಡಿಎಸ್ ಜನರಲ್ ಅನಿಲ್ ಚೌಹಾಣ್

ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನವನ್ನು ಎದುರಿಸಲು ಸೇನೆಯು ತೆಗೆದುಕೊಂಡ ‘ಪ್ರಮುಖ ನಿರ್ಧಾರಗಳ’ ಬಗ್ಗೆ ವಿವರಿಸಲು ಜನರಲ್ ಸ್ಟಾಫ್ (Chief of General Staff – CDS) ಜನರಲ್ ಅನಿಲ್ ಚೌಹಾಣ್ ಭಾನುವಾರ (ಏಪ್ರಿಲ್ 27) ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು.  ಜಮ್ಮು ಮತ್ತು ಕಾಶ್ಮೀರದ ಜನಪ್ರಿಯ ಪ್ರವಾಸಿ ಪಟ್ಟಣ ಪಹಲ್ಗಾಮ್ ಬಳಿಯ ಬೈಸರನ್ ಹುಲ್ಲುಗಾವಲು (ಕಣಿವೆ)ಯಲ್ಲಿ ಮಧ್ಯಾಹ್ನ 2:00 ರ ಸುಮಾರಿಗೆ ಈ … Continue reading ಪಹಲ್ಗಾಮ್ ದಾಳಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಸಿಡಿಎಸ್ ಜನರಲ್ ಅನಿಲ್ ಚೌಹಾಣ್