ಸಾವಿಗೂ ಮುನ್ನ ನೈಟ್‌ಕ್ಲಬ್‌ನಲ್ಲಿ ʻಸೋನಾಲಿ ಫೋಗಟ್ʼಗೆ ಬಲವಂತವಾಗಿ ಎರ್ರಾಬಿರ್ರಿ ಮದ್ಯ ಕುಡಿಸುತ್ತಿದ್ದ ವ್ಯಕ್ತಿ… CCTVಯಲ್ಲಿ ದೃಶ್ಯ ಸೆರೆ

ದೆಹಲಿ: ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್(Sonali Phogat) ಗೋವಾದ ನೈಟ್‌ಕ್ಲಬ್‌ಗೆ ಭೇಟಿ ನೀಡಿದ ಒಂದು ದಿನದ ನಂತ್ರ ಸಾವಿಗೀಡಾದರು. ಆದ್ರೆ, ಆ ದಿನ ನೈಟ್‌ಕ್ಲಬ್‌ನಲ್ಲಿ ನಡೆದಿದ್ದೇನು ಎಂದು ತೋರಿಸುವ ವಿಡಿಯೋವೊಂದು ವೈರಲ್‌ ಆಗಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ಕ್ಲಬ್‌ನಲ್ಲಿ ಸೋನಾಲಿಗೆ ಬಲವಂತವಾಗಿ ಮದ್ಯ ಕುಡಿಸುತ್ತಿರುವ ದೃಶ್ಯವೊಂದು ಹೊರಬಿದ್ದಿದೆ. ಇದು ನಡೆದ ಒಂದು ದಿನದ ನಂತ್ರ ಸೋನಾಲಿ ಸಾವನ್ನಪ್ಪಿದ್ದರು. ವಿಡಿಯೋದಲ್ಲಿ ಕಂಡುಬಂದ ವ್ಯಕ್ತಿಯನ್ನು ಸುಧೀರ್ ಸಾಂಗ್ವಾನ್ ಎಂಬಂತೆ ತೋರುತ್ತಿದೆ ಎನ್ನಲಾಗಿದೆ. सोनाली फोगाट और … Continue reading ಸಾವಿಗೂ ಮುನ್ನ ನೈಟ್‌ಕ್ಲಬ್‌ನಲ್ಲಿ ʻಸೋನಾಲಿ ಫೋಗಟ್ʼಗೆ ಬಲವಂತವಾಗಿ ಎರ್ರಾಬಿರ್ರಿ ಮದ್ಯ ಕುಡಿಸುತ್ತಿದ್ದ ವ್ಯಕ್ತಿ… CCTVಯಲ್ಲಿ ದೃಶ್ಯ ಸೆರೆ