WATCH VIDEO: ದೆಹಲಿ ಯುವತಿ ಸಾವಿಗೂ ಮುನ್ನ ಆಕೆಯ ಜೊತೆ ಸ್ಕೂಟಿಯಲ್ಲಿದ್ದಾಕೆ ಏನಾದಳು?… ಇಲ್ಲಿದೆ ಇಂಟ್ರೆಸ್ಟಿಂಗ್‌ ಮಾಹಿತಿ

ನವದೆಹಲಿ: ದೆಹಲಿಯಲ್ಲಿ ಹೊಸ ವರ್ಷದ ಮುಂಜಾನೆ ಸ್ಕೂಟಿಗೆ ಕಾರೊಂದು ಡಿಕ್ಕಿ ಹೊಡೆದು ಯುವತಿಯನ್ನು ಎಳೆದೊಯ್ದ ಪರಿಣಾಮ ಆಕೆ ಸಾವನ್ನಪ್ಪಿದ್ದಳು. ಈ ಪ್ರಕರಣವನ್ನು ಬೆನ್ನತ್ತಿರುವ ಪೊಲೀಸರು ನಗರದಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆಗೂ ಮುನ್ನ ಏನಾಯಿತು ಎಂದು ತಿಳಿದುಕೊಳ್ಳಲು ಯತ್ನಿಸುತ್ತಿರುವ ಪೊಲೀಸರಿಗೆ ವಿಡಿಯೋವೊಂದು ದೊರೆತಿದ್ದು, ಅದರಲ್ಲಿ ಯುವತಿಯೊಂದಿಗೆ ಮತ್ತೊಬ್ಬ ಯುವತಿ ಸ್ಕೂಟಿಯಲ್ಲಿ ಹೋಗುವುದನ್ನು ತೋರಿಸಿದೆ. ಇದರಿಂದ ಮೃತ ಯುವತಿ 20 ವರ್ಷದ ಅಂಜಲಿ ಸಿಂಗ್ ಸ್ಕೂಟಿ ಅಪಘಾತವಾದಾಗ ಒಬ್ಬಂಟಿಯಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ. #WATCH | Kanjhawala death … Continue reading WATCH VIDEO: ದೆಹಲಿ ಯುವತಿ ಸಾವಿಗೂ ಮುನ್ನ ಆಕೆಯ ಜೊತೆ ಸ್ಕೂಟಿಯಲ್ಲಿದ್ದಾಕೆ ಏನಾದಳು?… ಇಲ್ಲಿದೆ ಇಂಟ್ರೆಸ್ಟಿಂಗ್‌ ಮಾಹಿತಿ