ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಮಂಗಳೂರು: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿಯಾದ ಪರಿಣಾಮ ಮಹಿಳೆ ಗಂಭಿರವಾಗಿ ಘಟನೆ ಮಂಗಳೂರಿನ ಮುಲ್ಕಿ-ಪಡುಬಿದ್ರೆ ಹೆದ್ದಾರಿಯಲ್ಲಿ ನಡೆದಿದೆ. ಗಂಭಿರವಾಗಿ ಮಹಿಳೆಯನ್ನು ಗಾಯಗೊಂಡಿರುವ ಜಯಂತಿ ಅಂತ ತಿಳಿದು ಬಂದಿದ್ದು, ಮಹಿಳೆ ಜಯಂತಿ ಸಂತೆಗೆ ತೆರಳಿ ವಾಪಸ್ಸು ಬರೋವಾಗ ಈ ಘಟನೆ ನಡೆದಿದ್ದು, ಮಹಿಳೆ ಸ್ಥಿತಿ ಗಂಭಿರವಾಗಿದ್ದು, ಅವಘಡದ ಘಟನೆಗಳು ಘಟನ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಮೆಲ್ನೋಟಕ್ಕೆ ಕಾರು ಚಾಲಕನಿಂದಲೇ ಈ ಅವಘಡ ನಡೆದಿದೆ ಎನ್ನಲಾಗಿದೆ.
Copy and paste this URL into your WordPress site to embed
Copy and paste this code into your site to embed