‘ಮರುಪಾವತಿ ಆಯ್ಕೆ, ಆಟೋ ಸವಾರಿ ರಸೀದಿ’ ನೀಡಲು ‘ಓಲಾ ಅಪ್ಲಿಕೇಶನ್’ಗೆ ‘CCPA’ ಆದೇಶ

ನವದೆಹಲಿ : ಕುಂದುಕೊರತೆ ನಿವಾರಣಾ ಪ್ರಕ್ರಿಯೆಯ ಸಮಯದಲ್ಲಿ ಗ್ರಾಹಕರು ತಮ್ಮ ಆದ್ಯತೆಯ ಮರುಪಾವತಿ ವಿಧಾನವನ್ನ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಅಥವಾ ಕೂಪನ್ ಮೂಲಕ ಆಯ್ಕೆ ಮಾಡಲು ಅನುವು ಮಾಡಿಕೊಡುವ ಕಾರ್ಯವಿಧಾನವನ್ನ ಜಾರಿಗೆ ತರುವಂತೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಪ್ರಮುಖ ಆನ್ಲೈನ್ ರೈಡ್-ಹೆಯ್ಲಿಂಗ್ ಪ್ಲಾಟ್ಫಾರ್ಮ್ ಓಲಾಗೆ ನಿರ್ದೇಶನ ನೀಡಿದೆ. ಹೆಚ್ಚುವರಿಯಾಗಿ, ಓಲಾ ತನ್ನ ಪ್ಲಾಟ್ಫಾರ್ಮ್ ಮೂಲಕ ಕಾಯ್ದಿರಿಸಿದ ಎಲ್ಲಾ ಆಟೋ ಸವಾರಿಗಳಿಗೆ ಬಿಲ್ ಅಥವಾ ರಸೀದಿ ಅಥವಾ ಇನ್ವಾಯ್ಸ್’ನ್ನ ಗ್ರಾಹಕರಿಗೆ ಒದಗಿಸಲು ಸೂಚನೆ ನೀಡಲಾಗಿದೆ, … Continue reading ‘ಮರುಪಾವತಿ ಆಯ್ಕೆ, ಆಟೋ ಸವಾರಿ ರಸೀದಿ’ ನೀಡಲು ‘ಓಲಾ ಅಪ್ಲಿಕೇಶನ್’ಗೆ ‘CCPA’ ಆದೇಶ