BREAKING: ಮೈಸೂರಲ್ಲಿ ‘CCL-2025 ಫೈನಲ್’ ಪಂದ್ಯಾವಳಿ: ನಟ ಕಿಚ್ಚ ಸುದೀಪ್ ಘೋಷಣೆ | CCL 2025 Match

ಬೆಂಗಳೂರು: ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಪಂದ್ಯಾವಳಿ ನಡೆಯುತ್ತಿದೆ. ಬೆಂಗಳೂರಲ್ಲಿ ಉದ್ಘಾಟನೆಗೊಂಡಿರುವಂತ ಪಂದ್ಯಾವಳಿಗಳು, ಈಗ ಮೈಸೂರಿಗೂ ಶಿಫ್ಟ್ ಆಗಲಿವೆ. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ನಾನು ಈ ವಿಷಯವನ್ನು ಘೋಷಣೆ ಮಾಡೋದಕ್ಕೆ ಹರ್ಷಿಸುತ್ತಿದ್ದೇನೆ. ಸಿಸಿಎಲ್ 2025 ಪಂದ್ಯಾವಳಿಗಳು ಮೈಸೂರಿಗೂ ಕಾಲಿಡುತ್ತಿವೆ. ಎರಡು ಸೆಮಿ ಫೈನಲ್ ಹಾಗೂ ಒಂದು ಫೈನಲ್ ಪಂದ್ಯಾವಳಿಯನ್ನು … Continue reading BREAKING: ಮೈಸೂರಲ್ಲಿ ‘CCL-2025 ಫೈನಲ್’ ಪಂದ್ಯಾವಳಿ: ನಟ ಕಿಚ್ಚ ಸುದೀಪ್ ಘೋಷಣೆ | CCL 2025 Match