BREAKING NEWS : ರೌಡಿ ಶೀಟರ್ ‘ಸೈಲೆಂಟ್ ಸುನಿ’ ಪತ್ತೆಗೆ ‘CCB’ ಪೊಲೀಸರ ತೀವ್ರ ಶೋಧ

ಬೆಂಗಳೂರು: ಮೂವತ್ತಕ್ಕೂ ಹೆಚ್ಚು ಕೇಸ್ಗಳಲ್ಲಿ ಭಾಗಿಯಾಗಿ ರೌಡಿ ಶೀಟರ್ ಆಗಿರುವ ಸೈಲೆಂಟ್ ಸುನೀಲ್ ಪತ್ತೆಗೆ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಸಿಸಿಬಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸೈಲೆಂಟ್ ಸುನಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಒಸಿಡಬ್ಲ್ಯೂ ವಿಭಾಗದ ಸಿಸಿಬಿ ಪೊಲೀಸರು ರೌಡಿಶೀಟರ್ ಸುನೀಲ್ ನನ್ನು ಪತ್ತೆ ಹಚ್ಚಲು ಅಖಾಡಕ್ಕೆ ಇಳಿದಿದ್ದಾರೆ. ರಾಜಕಾರಣಿಗಳ ಮಧ್ಯೆ ದರ್ಬಾರ್ ಮೂವತ್ತಕ್ಕೂ ಹೆಚ್ಚು ಕೇಸ್ಗಳಲ್ಲಿ ಭಾಗಿಯಾಗಿ ರೌಡಿ ಶೀಟರ್ ಆಗಿರುವ ಸೈಲೆಂಟ್ ಸುನೀಲ ರಾಜಕಾರಣಿಗಳ ಮಧ್ಯೆ ದರ್ಬಾರ್ ನಡೆಸುತ್ತಿದ್ದಾರೆ . … Continue reading BREAKING NEWS : ರೌಡಿ ಶೀಟರ್ ‘ಸೈಲೆಂಟ್ ಸುನಿ’ ಪತ್ತೆಗೆ ‘CCB’ ಪೊಲೀಸರ ತೀವ್ರ ಶೋಧ