CBSE ಮಹತ್ವದ ನಿರ್ಧಾರ ; ವಿದ್ಯಾರ್ಥಿಗಳು ಈಗ ‘APAAR ID’ ರಚಿಸುವುದು ಕಡ್ಡಾಯ, ಎಲ್ಲಾ ವಿವರ ಇಲ್ಲಿದೆ!

ನವದೆಹಲಿ : ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು ವಿದ್ಯಾರ್ಥಿಗಳಿಗಾಗಿ ಒಂದು ದೊಡ್ಡ ನಿರ್ಧಾರವನ್ನ ತೆಗೆದುಕೊಂಡಿದೆ. ಈಗ 9 ರಿಂದ 12ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು APPAR ID ಪಡೆಯುವುದು ಕಡ್ಡಾಯವಾಗಿದೆ. CBSE “ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ID” ಯೋಜನೆಯಡಿಯಲ್ಲಿ ಈ ನಿರ್ಧಾರವನ್ನ ತೆಗೆದುಕೊಂಡಿದೆ. CBSEಯ ಈ ಉಪಕ್ರಮದ ಉದ್ದೇಶವು ಎಲ್ಲಾ ಶೈಕ್ಷಣಿಕ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಉಳಿಸುವುದು. ಇದರ ಹೊರತಾಗಿ, ಈ ಡಿಜಿಟಲ್ IDಯ ಪ್ರಯೋಜನಗಳೇನು, ತಿಳಿಯಲು ಈ ಲೇಖನವನ್ನ ಓದಿ. ಮಾಧ್ಯಮ ವರದಿಗಳ ಪ್ರಕಾರ, … Continue reading CBSE ಮಹತ್ವದ ನಿರ್ಧಾರ ; ವಿದ್ಯಾರ್ಥಿಗಳು ಈಗ ‘APAAR ID’ ರಚಿಸುವುದು ಕಡ್ಡಾಯ, ಎಲ್ಲಾ ವಿವರ ಇಲ್ಲಿದೆ!