CBSE ವಿದ್ಯಾರ್ಥಿಗಳೇ ಗಮನಿಸಿ ; ಇಡೀ ಪುಸ್ತಕ ಓದಬೇಕಿಲ್ಲ, ಈ 9 ವಿಷಯ ನೆನಪಿಡಿ ಸಾಕು, 85-90 ಅಂಕ ಬರೋದು ಪಕ್ಕಾ

ನವದೆಹಲಿ : 10ನೇ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನ CBSE ಇನ್ನೂ ಬಿಡುಗಡೆ ಮಾಡಿಲ್ಲ. ಆದ್ರೆ, ಫೆಬ್ರವರಿ 15ರ ಸುಮಾರಿಗೆ ಪರೀಕ್ಷೆಗಳು ಪ್ರಾರಂಭವಾಗುವುದು ಖಚಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಲು ಸುಮಾರು 40 ದಿನಗಳು ಉಳಿದಿವೆ. ಹಾಗಾಗಿ ಇಂದು ಗಣಿತ ವಿಷಯದ ತಯಾರಿಯಲ್ಲಿ ತೊಡಗಿರುವ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಪ್ರತಿ ವರ್ಷ ಕೇಳುವ ಇಂತಹ ಪ್ರಮುಖ ವಿಷಯಗಳ ಬಗ್ಗೆ ಗಮನ ಹರಿಸಿ. 85 ರಿಂದ 90ರಷ್ಟು ಅಂಕಗಳು ಸುಲಭವಾಗಿ … Continue reading CBSE ವಿದ್ಯಾರ್ಥಿಗಳೇ ಗಮನಿಸಿ ; ಇಡೀ ಪುಸ್ತಕ ಓದಬೇಕಿಲ್ಲ, ಈ 9 ವಿಷಯ ನೆನಪಿಡಿ ಸಾಕು, 85-90 ಅಂಕ ಬರೋದು ಪಕ್ಕಾ