CBSE Result : 10-12 ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ : ಸಿಬಿಎಸ್ಇ ತರಗತಿ 10, 2 ನೇ ತರಗತಿ ಪರೀಕ್ಷೆ ಫಲಿತಾಂಶಗಳು ಶನಿವಾರ, ಜುಲೈ 31 ರೊಳಗೆ  ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. Do not miss this: ನೀವು ರಾತ್ರಿ ವೇಳೆ ಕೆಲಸ ಮಾಡ್ತಾ ಇದ್ದೀರಾ? ಹಾಗಾದ್ರೇ ಇದನ್ನು ತಪ್ಪದೇ ಓದಿ ಸಿಬಿಎಸ್ಇ 10, 12 ಬೋರ್ಡ್ ಪರೀಕ್ಷೆ ಪ್ರಕಟಿಸಲಿದೆ 2021 ಜುಲೈ 31 ರೊಳಗೆ ಫಲಿತಾಂಶಗಳು ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿಕೊಂಡಿವೆ. ಗಮನಾರ್ಹವಾಗಿ, ಸಿಬಿಎಸ್ಇ ಜುಲೈ 31 ರೊಳಗೆ ಸಿಬಿಎಸ್ಇ … Continue reading CBSE Result : 10-12 ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ